The Quran in Kannada - Surah Al Asr translated into Kannada, Surah Al-Asr in Kannada. We provide accurate translation of Surah Al Asr in Kannada - الكانادا, Verses 3 - Surah Number 103 - Page 601.
وَالْعَصْرِ (1) ಕಾಲದಾಣೆ |
إِنَّ الْإِنسَانَ لَفِي خُسْرٍ (2) ಮನುಷ್ಯನು ಖಂಡಿತ ನಷ್ಟದಲ್ಲಿದ್ದಾನೆ |
إِلَّا الَّذِينَ آمَنُوا وَعَمِلُوا الصَّالِحَاتِ وَتَوَاصَوْا بِالْحَقِّ وَتَوَاصَوْا بِالصَّبْرِ (3) ನಂಬಿಕೆ ಇರಿಸಿದ, ಒಳ್ಳೆಯ ಕೆಲಸಗಳನ್ನು ಮಾಡಿದ ಮತ್ತು ಪರಸ್ಪರರಿಗೆ ಸತ್ಯವನ್ನು ಬೋಧಿಸಿದ ಮತ್ತು ಸಹನೆಯನ್ನು ಬೋಧಿಸಿದವರ ಹೊರತು |