The Quran in Kannada - Surah Qadr translated into Kannada, Surah Al-Qadr in Kannada. We provide accurate translation of Surah Qadr in Kannada - الكانادا, Verses 5 - Surah Number 97 - Page 598.
بِّسْمِ اللَّهِ الرَّحْمَٰنِ الرَّحِيمِ إِنَّا أَنزَلْنَاهُ فِي لَيْلَةِ الْقَدْرِ (1) ನಾವು ಇದನ್ನು ಗೌರವಾನ್ವಿತ ರಾತ್ರಿಯಲ್ಲಿ ಇಳಿಸಿಕೊಟ್ಟಿರುವೆವು |
وَمَا أَدْرَاكَ مَا لَيْلَةُ الْقَدْرِ (2) ಗೌರವಾನ್ವಿತ ರಾತ್ರಿ ಎಂದರೇನೆಂದು ನಿಮಗೇನು ಗೊತ್ತು |
لَيْلَةُ الْقَدْرِ خَيْرٌ مِّنْ أَلْفِ شَهْرٍ (3) ಆ ಗೌರವಾನ್ವಿತ ರಾತ್ರಿಯು ಸಾವಿರ ತಿಂಗಳುಗಳಿಗಿಂತ ಶ್ರೇಷ್ಠವಾಗಿದೆ |
تَنَزَّلُ الْمَلَائِكَةُ وَالرُّوحُ فِيهَا بِإِذْنِ رَبِّهِم مِّن كُلِّ أَمْرٍ (4) ಅದರಲ್ಲಿ ಮಲಕ್ಗಳು ಮತ್ತು ರೂಹ್ (ಜಿಬ್ರೀಲ್) ತಮ್ಮ ಒಡೆಯನ ಆದೇಶದಂತೆ, ಎಲ್ಲ ಏರ್ಪಾಡುಗಳೊಂದಿಗೆ ಇಳಿದು ಬರುತ್ತಾರೆ |
سَلَامٌ هِيَ حَتَّىٰ مَطْلَعِ الْفَجْرِ (5) ಶಾಂತಿಯಾಗಿರುತ್ತದೆ – ಅದು, ಬೆಳಗಿನ ಉದಯದ ತನಕ |