القرآن باللغة الكانادا - سورة القدر مترجمة إلى اللغة الكانادا، Surah Qadr in Kannada. نوفر ترجمة دقيقة سورة القدر باللغة الكانادا - Kannada, الآيات 5 - رقم السورة 97 - الصفحة 598.

| بِّسْمِ اللَّهِ الرَّحْمَٰنِ الرَّحِيمِ إِنَّا أَنزَلْنَاهُ فِي لَيْلَةِ الْقَدْرِ (1) ನಾವು ಇದನ್ನು ಗೌರವಾನ್ವಿತ ರಾತ್ರಿಯಲ್ಲಿ ಇಳಿಸಿಕೊಟ್ಟಿರುವೆವು | 
| وَمَا أَدْرَاكَ مَا لَيْلَةُ الْقَدْرِ (2) ಗೌರವಾನ್ವಿತ ರಾತ್ರಿ ಎಂದರೇನೆಂದು ನಿಮಗೇನು ಗೊತ್ತು | 
| لَيْلَةُ الْقَدْرِ خَيْرٌ مِّنْ أَلْفِ شَهْرٍ (3) ಆ ಗೌರವಾನ್ವಿತ ರಾತ್ರಿಯು ಸಾವಿರ ತಿಂಗಳುಗಳಿಗಿಂತ ಶ್ರೇಷ್ಠವಾಗಿದೆ | 
| تَنَزَّلُ الْمَلَائِكَةُ وَالرُّوحُ فِيهَا بِإِذْنِ رَبِّهِم مِّن كُلِّ أَمْرٍ (4) ಅದರಲ್ಲಿ ಮಲಕ್‌ಗಳು ಮತ್ತು ರೂಹ್ (ಜಿಬ್ರೀಲ್) ತಮ್ಮ ಒಡೆಯನ ಆದೇಶದಂತೆ, ಎಲ್ಲ ಏರ್ಪಾಡುಗಳೊಂದಿಗೆ ಇಳಿದು ಬರುತ್ತಾರೆ | 
| سَلَامٌ هِيَ حَتَّىٰ مَطْلَعِ الْفَجْرِ (5) ಶಾಂತಿಯಾಗಿರುತ್ತದೆ – ಅದು, ಬೆಳಗಿನ ಉದಯದ ತನಕ |