The Quran in Kannada - Surah An Nas translated into Kannada, Surah An-Nas in Kannada. We provide accurate translation of Surah An Nas in Kannada - الكانادا, Verses 6 - Surah Number 114 - Page 604.
قُلْ أَعُوذُ بِرَبِّ النَّاسِ (1) ಹೇಳಿರಿ; ನಾನು ಮಾನವರ ಒಡೆಯ (ಅಲ್ಲಾಹ)ನಲ್ಲಿ ರಕ್ಷಣೆ ಕೋರುತ್ತೇನೆ |
مَلِكِ النَّاسِ (2) ಅವನು (ಅಲ್ಲಾಹನು) ಮಾನವರ ದೊರೆ |
إِلَٰهِ النَّاسِ (3) ಮಾನವರ ಆರಾಧ್ಯ |
مِن شَرِّ الْوَسْوَاسِ الْخَنَّاسِ (4) ಗೊಂದಲ ಹುಟ್ಟಿಸುವವನ (ಮತ್ತು) ಅವಿತುಕೊಂಡು ಆಕ್ರಮಿಸುವವನ (ಶೈತಾನನ)ಕೆಡುಕಿನಿಂದ (ರಕ್ಷಿಸಲು ಅಲ್ಲಾಹನಲ್ಲಿ ಕೋರುತ್ತೇನೆ) |
الَّذِي يُوَسْوِسُ فِي صُدُورِ النَّاسِ (5) ಅವನು ಮಾನವರ ಮನದಲ್ಲಿ ಗೊಂದಲಗಳನ್ನು ಬಿತ್ತುತ್ತಾನೆ |
مِنَ الْجِنَّةِ وَالنَّاسِ (6) ಅಂಥವನು ಜಿನ್ನ್ಗಳ ಪೈಕಿ ಇರಬಹುದು ಮತ್ತು ಮಾನವರ ಪೈಕಿಯೂ ಇರಬಹುದು |