القرآن باللغة الكانادا - سورة الناس مترجمة إلى اللغة الكانادا، Surah An Nas in Kannada. نوفر ترجمة دقيقة سورة الناس باللغة الكانادا - Kannada, الآيات 6 - رقم السورة 114 - الصفحة 604.

| قُلْ أَعُوذُ بِرَبِّ النَّاسِ (1) ಹೇಳಿರಿ; ನಾನು ಮಾನವರ ಒಡೆಯ (ಅಲ್ಲಾಹ)ನಲ್ಲಿ ರಕ್ಷಣೆ ಕೋರುತ್ತೇನೆ |
| مَلِكِ النَّاسِ (2) ಅವನು (ಅಲ್ಲಾಹನು) ಮಾನವರ ದೊರೆ |
| إِلَٰهِ النَّاسِ (3) ಮಾನವರ ಆರಾಧ್ಯ |
| مِن شَرِّ الْوَسْوَاسِ الْخَنَّاسِ (4) ಗೊಂದಲ ಹುಟ್ಟಿಸುವವನ (ಮತ್ತು) ಅವಿತುಕೊಂಡು ಆಕ್ರಮಿಸುವವನ (ಶೈತಾನನ)ಕೆಡುಕಿನಿಂದ (ರಕ್ಷಿಸಲು ಅಲ್ಲಾಹನಲ್ಲಿ ಕೋರುತ್ತೇನೆ) |
| الَّذِي يُوَسْوِسُ فِي صُدُورِ النَّاسِ (5) ಅವನು ಮಾನವರ ಮನದಲ್ಲಿ ಗೊಂದಲಗಳನ್ನು ಬಿತ್ತುತ್ತಾನೆ |
| مِنَ الْجِنَّةِ وَالنَّاسِ (6) ಅಂಥವನು ಜಿನ್ನ್‌ಗಳ ಪೈಕಿ ಇರಬಹುದು ಮತ್ತು ಮಾನವರ ಪೈಕಿಯೂ ಇರಬಹುದು |