×

ಅವರ ಪೈಕಿ ಪಕ್ವ ಜ್ಞಾನವುಳ್ಳವರು ಹಾಗೂ ವಿಶ್ವಾಸಿಗಳು ಮಾತ್ರ, ನಿಮಗೆ ಇಳಿಸಿಕೊಡಲಾಗಿರುವುದರಲ್ಲಿ (ಕುರ್‌ಆನ್‌ನಲ್ಲಿ) ಮತ್ತು ನಿಮಗಿಂತ 4:161 Kannada translation

Quran infoKannadaSurah An-Nisa’ ⮕ (4:161) ayat 161 in Kannada

4:161 Surah An-Nisa’ ayat 161 in Kannada (الكانادا)

Quran with Kannada translation - Surah An-Nisa’ ayat 161 - النِّسَاء - Page - Juz 6

﴿وَأَخۡذِهِمُ ٱلرِّبَوٰاْ وَقَدۡ نُهُواْ عَنۡهُ وَأَكۡلِهِمۡ أَمۡوَٰلَ ٱلنَّاسِ بِٱلۡبَٰطِلِۚ وَأَعۡتَدۡنَا لِلۡكَٰفِرِينَ مِنۡهُمۡ عَذَابًا أَلِيمٗا ﴾
[النِّسَاء: 161]

ಅವರ ಪೈಕಿ ಪಕ್ವ ಜ್ಞಾನವುಳ್ಳವರು ಹಾಗೂ ವಿಶ್ವಾಸಿಗಳು ಮಾತ್ರ, ನಿಮಗೆ ಇಳಿಸಿಕೊಡಲಾಗಿರುವುದರಲ್ಲಿ (ಕುರ್‌ಆನ್‌ನಲ್ಲಿ) ಮತ್ತು ನಿಮಗಿಂತ ಹಿಂದೆ ಇಳಿಸಿಕೊಡಲಾಗಿದ್ದರಲ್ಲಿ (ದಿವ್ಯ ಸಂದೇಶದಲ್ಲಿ) ನಂಬಿಕೆ ಇಡುತ್ತಾರೆ. ನಮಾಝ್ ಅನ್ನು ಪಾಲಿಸುತ್ತಾರೆ, ಝಕಾತ್ ಅನ್ನು ಪಾವತಿಸುತ್ತಾರೆ ಮತ್ತು ಅಲ್ಲಾಹನಲ್ಲಿ ಹಾಗೂ ಪರಲೋಕದಲ್ಲಿ ನಂಬಿಕೆ ಇಟ್ಟಿರುತ್ತಾರೆ. ಅವರಿಗೆ ನಾವು ಭವ್ಯ ಪ್ರತಿಫಲ ನೀಡಲಿದ್ದೇವೆ

❮ Previous Next ❯

ترجمة: وأخذهم الربا وقد نهوا عنه وأكلهم أموال الناس بالباطل وأعتدنا للكافرين منهم, باللغة الكانادا

﴿وأخذهم الربا وقد نهوا عنه وأكلهم أموال الناس بالباطل وأعتدنا للكافرين منهم﴾ [النِّسَاء: 161]

Abdussalam Puthige
avara paiki pakva jnanavullavaru hagu visvasigalu matra, nimage ilisikodalagiruvudaralli (kur‌an‌nalli) mattu nimaginta hinde ilisikodalagiddaralli (divya sandesadalli) nambike iduttare. Namajh annu palisuttare, jhakat annu pavatisuttare mattu allahanalli hagu paralokadalli nambike ittiruttare. Avarige navu bhavya pratiphala nidaliddeve
Abdussalam Puthige
avara paiki pakva jñānavuḷḷavaru hāgū viśvāsigaḷu mātra, nimage iḷisikoḍalāgiruvudaralli (kur‌ān‌nalli) mattu nimaginta hinde iḷisikoḍalāgiddaralli (divya sandēśadalli) nambike iḍuttāre. Namājh annu pālisuttāre, jhakāt annu pāvatisuttāre mattu allāhanalli hāgū paralōkadalli nambike iṭṭiruttāre. Avarige nāvu bhavya pratiphala nīḍaliddēve
❮ Previous Next ❯

Verse in more languages

Transliteration Bangla Bosnian German English Persian French Hindi Indonesian Kazakh Dutch Russian Spanish Turkish Urdu Uzbek