×

ವಿಶ್ವಾಸಿಗಳೇ, ನಿಮ್ಮ ಸಭೆಗಳಲ್ಲಿ ವೈಶಾಲ್ಯವನ್ನು ಪಾಲಿಸಿರೆಂದು ನಿಮ್ಮೊಡನೆ ಹೇಳಲಾದಾಗ ವೈಶಾಲ್ಯವನ್ನು ಪಾಲಿಸಿರಿ. ಅಲ್ಲಾಹನು ನಿಮಗೆ ವೈಶಾಲ್ಯವನ್ನು 58:12 Kannada translation

Quran infoKannadaSurah Al-Mujadilah ⮕ (58:12) ayat 12 in Kannada

58:12 Surah Al-Mujadilah ayat 12 in Kannada (الكانادا)

Quran with Kannada translation - Surah Al-Mujadilah ayat 12 - المُجَادلة - Page - Juz 28

﴿يَٰٓأَيُّهَا ٱلَّذِينَ ءَامَنُوٓاْ إِذَا نَٰجَيۡتُمُ ٱلرَّسُولَ فَقَدِّمُواْ بَيۡنَ يَدَيۡ نَجۡوَىٰكُمۡ صَدَقَةٗۚ ذَٰلِكَ خَيۡرٞ لَّكُمۡ وَأَطۡهَرُۚ فَإِن لَّمۡ تَجِدُواْ فَإِنَّ ٱللَّهَ غَفُورٞ رَّحِيمٌ ﴾
[المُجَادلة: 12]

ವಿಶ್ವಾಸಿಗಳೇ, ನಿಮ್ಮ ಸಭೆಗಳಲ್ಲಿ ವೈಶಾಲ್ಯವನ್ನು ಪಾಲಿಸಿರೆಂದು ನಿಮ್ಮೊಡನೆ ಹೇಳಲಾದಾಗ ವೈಶಾಲ್ಯವನ್ನು ಪಾಲಿಸಿರಿ. ಅಲ್ಲಾಹನು ನಿಮಗೆ ವೈಶಾಲ್ಯವನ್ನು ದಯ ಪಾಲಿಸುವನು. ನಿಮ್ಮೊಡನೆ ಎದ್ದು ನಿಲ್ಲಲು ಹೇಳಲಾದಾಗ ಎದ್ದು ನಿಲ್ಲಿರಿ. ಅಲ್ಲಾಹನು ನಿಮ್ಮಲ್ಲಿನ ವಿಶ್ವಾಸಿಗಳಿಗೆ ಔನ್ನತ್ಯವನ್ನು ನೀಡುವನು ಮತ್ತು ಜ್ಞಾನಿಗಳಿಗೆ ಉನ್ನತ ಸ್ಥಾನಗಳನ್ನು ನೀಡುವನು. ಅಲ್ಲಾಹನಿಗೆ ನೀವು ಮಾಡುವ ಎಲ್ಲ ಕರ್ಮಗಳ ಅರಿವಿದೆ

❮ Previous Next ❯

ترجمة: ياأيها الذين آمنوا إذا ناجيتم الرسول فقدموا بين يدي نجواكم صدقة ذلك, باللغة الكانادا

﴿ياأيها الذين آمنوا إذا ناجيتم الرسول فقدموا بين يدي نجواكم صدقة ذلك﴾ [المُجَادلة: 12]

Abdussalam Puthige
visvasigale, nim'ma sabhegalalli vaisalyavannu palisirendu nim'modane helaladaga vaisalyavannu palisiri. Allahanu nimage vaisalyavannu daya palisuvanu. Nim'modane eddu nillalu helaladaga eddu nilliri. Allahanu nim'mallina visvasigalige aunnatyavannu niduvanu mattu jnanigalige unnata sthanagalannu niduvanu. Allahanige nivu maduva ella karmagala arivide
Abdussalam Puthige
viśvāsigaḷē, nim'ma sabhegaḷalli vaiśālyavannu pālisirendu nim'moḍane hēḷalādāga vaiśālyavannu pālisiri. Allāhanu nimage vaiśālyavannu daya pālisuvanu. Nim'moḍane eddu nillalu hēḷalādāga eddu nilliri. Allāhanu nim'mallina viśvāsigaḷige aunnatyavannu nīḍuvanu mattu jñānigaḷige unnata sthānagaḷannu nīḍuvanu. Allāhanige nīvu māḍuva ella karmagaḷa arivide
❮ Previous Next ❯

Verse in more languages

Transliteration Bangla Bosnian German English Persian French Hindi Indonesian Kazakh Dutch Russian Spanish Turkish Urdu Uzbek