×

ನಾವು ಅವರನ್ನು ಹನ್ನೆರಡು ಕುಲ ಗೋತ್ರಗಳಾಗಿ ವಿಂಗಡಿಸಿದೆವು. ಮೂಸಾರೊಡನೆ ಅವರ ಜನಾಂಗವು ನೀರನ್ನು ಕೇಳಿದಾಗ ‘‘ಆ 7:159 Kannada translation

Quran infoKannadaSurah Al-A‘raf ⮕ (7:159) ayat 159 in Kannada

7:159 Surah Al-A‘raf ayat 159 in Kannada (الكانادا)

Quran with Kannada translation - Surah Al-A‘raf ayat 159 - الأعرَاف - Page - Juz 9

﴿وَمِن قَوۡمِ مُوسَىٰٓ أُمَّةٞ يَهۡدُونَ بِٱلۡحَقِّ وَبِهِۦ يَعۡدِلُونَ ﴾
[الأعرَاف: 159]

ನಾವು ಅವರನ್ನು ಹನ್ನೆರಡು ಕುಲ ಗೋತ್ರಗಳಾಗಿ ವಿಂಗಡಿಸಿದೆವು. ಮೂಸಾರೊಡನೆ ಅವರ ಜನಾಂಗವು ನೀರನ್ನು ಕೇಳಿದಾಗ ‘‘ಆ ಕಲ್ಲಿನ ಮೇಲೆ ನಿಮ್ಮ ಊರುಗೋಲಿನಿಂದ ಹೊಡೆಯಿರಿ’’ ಎಂದು ನಾವು ಅವರೆಡೆಗೆ ದಿವ್ಯವಾಣಿಯನ್ನು ಕಳಿಸಿದೆವು; ಆಗ ಅದರಿಂದ ಹನ್ನೆರಡು ಚಿಲುಮೆಗಳು ಹರಿಯತೊಡಗಿದವು. ಪ್ರತಿಯೊಬ್ಬರೂ ತಮ್ಮ ಜಲಮೂಲವನ್ನು ಗುರುತಿಸಿಕೊಂಡರು. ನಾವು ಅವರ ಮೇಲೆ ಮೋಡದ ನೆರಳನ್ನು ಆವರಿಸಿದೆವು. ಅವರಿಗೆ ಮನ್ನ್ ಮತ್ತು ಸಲ್ವಾ (ಎಂಬ ಆಹಾರ ಸಾಮಗ್ರಿ)ಗಳನ್ನು ಇಳಿಸಿಕೊಟ್ಟೆವು.‘‘ನಿಮಗೆ ಒದಗಿಸಲಾಗಿರುವ ಶುದ್ಧ ವಸ್ತುಗಳಿಂದ ತಿನ್ನಿರಿ’’ (ಎಂದು ಅವರಿಗೆ ಆದೇಶಿಸಲಾಗಿತ್ತು. ಇದನ್ನು ಮೀರುವ ಮೂಲಕ) ಅವರು ನಮ್ಮ ಮೇಲೇನೂ ಅಕ್ರಮ ವೆಸಗಲಿಲ್ಲ. ಅವರು ಸ್ವತಃ ತಮ್ಮ ಮೇಲೆಯೇ ಅಕ್ರಮವೆಸಗಿಕೊಂಡರು

❮ Previous Next ❯

ترجمة: ومن قوم موسى أمة يهدون بالحق وبه يعدلون, باللغة الكانادا

﴿ومن قوم موسى أمة يهدون بالحق وبه يعدلون﴾ [الأعرَاف: 159]

Abdussalam Puthige
Navu avarannu hanneradu kula gotragalagi vingadisidevu. Musarodane avara janangavu nirannu kelidaga ‘‘a kallina mele nim'ma urugolininda hodeyiri’’ endu navu avaredege divyavaniyannu kalisidevu; aga adarinda hanneradu cilumegalu hariyatodagidavu. Pratiyobbaru tam'ma jalamulavannu gurutisikondaru. Navu avara mele modada neralannu avarisidevu. Avarige mann mattu salva (emba ahara samagri)galannu ilisikottevu.‘‘Nimage odagisalagiruva sud'dha vastugalinda tinniri’’ (endu avarige adesisalagittu. Idannu miruva mulaka) avaru nam'ma melenu akrama vesagalilla. Avaru svatah tam'ma meleye akramavesagikondaru
❮ Previous Next ❯

Verse in more languages

Transliteration Bangla Bosnian German English Persian French Hindi Indonesian Kazakh Dutch Russian Spanish Turkish Urdu Uzbek