×

ಈ ಹಿಂದೆ ಹಲವು ರಣರಂಗಗಳಲ್ಲಿ ಅಲ್ಲಾಹನು ನಿಮಗೆ ನೆರವಾಗಿರುವನು. ‘ಹುನೈನ್’ನ ದಿನ-ನೀವು ನಿಮ್ಮ ಸಂಖ್ಯಾಬಲದ ಕುರಿತು 9:23 Kannada translation

Quran infoKannadaSurah At-Taubah ⮕ (9:23) ayat 23 in Kannada

9:23 Surah At-Taubah ayat 23 in Kannada (الكانادا)

Quran with Kannada translation - Surah At-Taubah ayat 23 - التوبَة - Page - Juz 10

﴿يَٰٓأَيُّهَا ٱلَّذِينَ ءَامَنُواْ لَا تَتَّخِذُوٓاْ ءَابَآءَكُمۡ وَإِخۡوَٰنَكُمۡ أَوۡلِيَآءَ إِنِ ٱسۡتَحَبُّواْ ٱلۡكُفۡرَ عَلَى ٱلۡإِيمَٰنِۚ وَمَن يَتَوَلَّهُم مِّنكُمۡ فَأُوْلَٰٓئِكَ هُمُ ٱلظَّٰلِمُونَ ﴾
[التوبَة: 23]

ಈ ಹಿಂದೆ ಹಲವು ರಣರಂಗಗಳಲ್ಲಿ ಅಲ್ಲಾಹನು ನಿಮಗೆ ನೆರವಾಗಿರುವನು. ‘ಹುನೈನ್’ನ ದಿನ-ನೀವು ನಿಮ್ಮ ಸಂಖ್ಯಾಬಲದ ಕುರಿತು ಸಂತುಷ್ಟರಾಗಿದ್ದಿರಿ. ಆದರೆ ಅದು (ಸಂಖ್ಯಾಬಲ) ನಿಮಗೆ ಯಾವ ಹಿತವನ್ನೂ ಮಾಡಲಿಲ್ಲ ಮತ್ತು ಭೂಮಿಯು ತನ್ನೆಲ್ಲಾ ವೈಶಾಲ್ಯದ ಹೊರತಾಗಿಯೂ ನಿಮ್ಮ ಪಾಲಿಗೆ ತೀರಾ ಸೀಮಿತವಾಗಿ ಬಿಟ್ಟಿತು. ಕೊನೆಗೆ ನೀವು ಬೆನ್ನು ತೋರಿಸಿ ಪಲಾಯನ ಮಾಡಿದಿರಿ

❮ Previous Next ❯

ترجمة: ياأيها الذين آمنوا لا تتخذوا آباءكم وإخوانكم أولياء إن استحبوا الكفر على, باللغة الكانادا

﴿ياأيها الذين آمنوا لا تتخذوا آباءكم وإخوانكم أولياء إن استحبوا الكفر على﴾ [التوبَة: 23]

Abdussalam Puthige
i hinde halavu ranarangagalalli allahanu nimage neravagiruvanu. ‘Hunain’na dina-nivu nim'ma sankhyabalada kuritu santustaragiddiri. Adare adu (sankhyabala) nimage yava hitavannu madalilla mattu bhumiyu tannella vaisalyada horatagiyu nim'ma palige tira simitavagi bittitu. Konege nivu bennu torisi palayana madidiri
Abdussalam Puthige
ī hinde halavu raṇaraṅgagaḷalli allāhanu nimage neravāgiruvanu. ‘Hunain’na dina-nīvu nim'ma saṅkhyābalada kuritu santuṣṭarāgiddiri. Ādare adu (saṅkhyābala) nimage yāva hitavannū māḍalilla mattu bhūmiyu tannellā vaiśālyada horatāgiyū nim'ma pālige tīrā sīmitavāgi biṭṭitu. Konege nīvu bennu tōrisi palāyana māḍidiri
❮ Previous Next ❯

Verse in more languages

Transliteration Bangla Bosnian German English Persian French Hindi Indonesian Kazakh Dutch Russian Spanish Turkish Urdu Uzbek