×

ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದವನು ಮತ್ತು ನಿಮಗಾಗಿ ಆಕಾಶದಿಂದ ನೀರನ್ನು ಸುರಿಸಿದವನು (ಯಾರು)? ಮುಂದೆ ನಾವು 27:58 Kannada translation

Quran infoKannadaSurah An-Naml ⮕ (27:58) ayat 58 in Kannada

27:58 Surah An-Naml ayat 58 in Kannada (الكانادا)

Quran with Kannada translation - Surah An-Naml ayat 58 - النَّمل - Page - Juz 19

﴿وَأَمۡطَرۡنَا عَلَيۡهِم مَّطَرٗاۖ فَسَآءَ مَطَرُ ٱلۡمُنذَرِينَ ﴾
[النَّمل: 58]

ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದವನು ಮತ್ತು ನಿಮಗಾಗಿ ಆಕಾಶದಿಂದ ನೀರನ್ನು ಸುರಿಸಿದವನು (ಯಾರು)? ಮುಂದೆ ನಾವು ಅದರಿಂದ, ಭವ್ಯ ತೋಟಗಳನ್ನು ಬೆಳೆಸಿದೆವು. ಅವುಗಳಲ್ಲಿರುವ ಮರಗಳನ್ನು ಬೆಳೆಸಲು ನಿಮಗಂತು ಸಾಧ್ಯವಿರಲಿಲ್ಲ. (ಇದನ್ನೆಲ್ಲಾ ಮಾಡಲು) ಅಲ್ಲಾಹನ ಜೊತೆಗೇನು ಬೇರೆ ದೇವರಿದ್ದಾರೆಯೇ? ನಿಜವಾಗಿ ಅವರು ಜಗಳಗಂಟರಾಗಿದ್ದಾರೆ

❮ Previous Next ❯

ترجمة: وأمطرنا عليهم مطرا فساء مطر المنذرين, باللغة الكانادا

﴿وأمطرنا عليهم مطرا فساء مطر المنذرين﴾ [النَّمل: 58]

Abdussalam Puthige
akasagalannu mattu bhumiyannu srstisidavanu mattu nimagagi akasadinda nirannu surisidavanu (yaru)? Munde navu adarinda, bhavya totagalannu belesidevu. Avugalalliruva maragalannu belesalu nimagantu sadhyaviralilla. (Idannella madalu) allahana jotegenu bere devariddareye? Nijavagi avaru jagalagantaragiddare
Abdussalam Puthige
ākāśagaḷannu mattu bhūmiyannu sr̥ṣṭisidavanu mattu nimagāgi ākāśadinda nīrannu surisidavanu (yāru)? Munde nāvu adarinda, bhavya tōṭagaḷannu beḷesidevu. Avugaḷalliruva maragaḷannu beḷesalu nimagantu sādhyaviralilla. (Idannellā māḍalu) allāhana jotegēnu bēre dēvariddāreyē? Nijavāgi avaru jagaḷagaṇṭarāgiddāre
❮ Previous Next ❯

Verse in more languages

Transliteration Bangla Bosnian German English Persian French Hindi Indonesian Kazakh Dutch Russian Spanish Turkish Urdu Uzbek