×

ಅವನು ನಿಮಗಾಗಿ ನಿಮ್ಮೊಳಗಿಂದಲೇ ಒಂದು ಉದಾಹರಣೆಯನ್ನು ಮುಂದಿಡುತ್ತಾನೆ; ನಿಮ್ಮ ಮಾಲಕತ್ವದಲ್ಲಿರುವ ಗುಲಾಮರ ಪೈಕಿ ಕೆಲವರು, ನಿಮಗೆ 30:27 Kannada translation

Quran infoKannadaSurah Ar-Rum ⮕ (30:27) ayat 27 in Kannada

30:27 Surah Ar-Rum ayat 27 in Kannada (الكانادا)

Quran with Kannada translation - Surah Ar-Rum ayat 27 - الرُّوم - Page - Juz 21

﴿وَهُوَ ٱلَّذِي يَبۡدَؤُاْ ٱلۡخَلۡقَ ثُمَّ يُعِيدُهُۥ وَهُوَ أَهۡوَنُ عَلَيۡهِۚ وَلَهُ ٱلۡمَثَلُ ٱلۡأَعۡلَىٰ فِي ٱلسَّمَٰوَٰتِ وَٱلۡأَرۡضِۚ وَهُوَ ٱلۡعَزِيزُ ٱلۡحَكِيمُ ﴾
[الرُّوم: 27]

ಅವನು ನಿಮಗಾಗಿ ನಿಮ್ಮೊಳಗಿಂದಲೇ ಒಂದು ಉದಾಹರಣೆಯನ್ನು ಮುಂದಿಡುತ್ತಾನೆ; ನಿಮ್ಮ ಮಾಲಕತ್ವದಲ್ಲಿರುವ ಗುಲಾಮರ ಪೈಕಿ ಕೆಲವರು, ನಿಮಗೆ ನಾವು ನೀಡಿರುವ ಸಂಪತ್ತಿನಲ್ಲಿ ಪಾಲುದಾರರಾಗಿ, ಅದರಲ್ಲಿ ನೀವು ಅವರಿಗೆ ಸಮಾನರಾಗಿ ಬಿಟ್ಟದ್ದುಂಟೇ? ಮತ್ತು ನೀವು ಪರಸ್ಪರರಿಗೆ ಅಂಜುವಂತೆ ಅವರಿಗೆ ಅಂಜಿದ್ದುಂಟೇ? ಈ ರೀತಿ ನಾವು, ಆಲೋಚಿಸುವವರಿಗಾಗಿ ವಚನಗಳನ್ನು ವಿವರಿಸುತ್ತೇವೆ

❮ Previous Next ❯

ترجمة: وهو الذي يبدأ الخلق ثم يعيده وهو أهون عليه وله المثل الأعلى, باللغة الكانادا

﴿وهو الذي يبدأ الخلق ثم يعيده وهو أهون عليه وله المثل الأعلى﴾ [الرُّوم: 27]

Abdussalam Puthige
avanu nimagagi nim'molagindale ondu udaharaneyannu mundiduttane; nim'ma malakatvadalliruva gulamara paiki kelavaru, nimage navu nidiruva sampattinalli paludararagi, adaralli nivu avarige samanaragi bittaddunte? Mattu nivu paraspararige anjuvante avarige anjiddunte? I riti navu, alocisuvavarigagi vacanagalannu vivarisutteve
Abdussalam Puthige
avanu nimagāgi nim'moḷagindalē ondu udāharaṇeyannu mundiḍuttāne; nim'ma mālakatvadalliruva gulāmara paiki kelavaru, nimage nāvu nīḍiruva sampattinalli pāludārarāgi, adaralli nīvu avarige samānarāgi biṭṭadduṇṭē? Mattu nīvu paraspararige an̄juvante avarige an̄jidduṇṭē? Ī rīti nāvu, ālōcisuvavarigāgi vacanagaḷannu vivarisuttēve
❮ Previous Next ❯

Verse in more languages

Transliteration Bangla Bosnian German English Persian French Hindi Indonesian Kazakh Dutch Russian Spanish Turkish Urdu Uzbek