×

(ದೂತರೇ,) ಅವರು ನಿಮ್ಮೊಡನೆ, ಮಹಿಳೆಯರ ಕುರಿತು ಆದೇಶ ಕೇಳುತ್ತಾರೆ. ಹೇಳಿರಿ; ‘‘ಅವರ ಕುರಿತು ಅಲ್ಲಾಹನು ನಿಮಗೆ 4:126 Kannada translation

Quran infoKannadaSurah An-Nisa’ ⮕ (4:126) ayat 126 in Kannada

4:126 Surah An-Nisa’ ayat 126 in Kannada (الكانادا)

Quran with Kannada translation - Surah An-Nisa’ ayat 126 - النِّسَاء - Page - Juz 5

﴿وَلِلَّهِ مَا فِي ٱلسَّمَٰوَٰتِ وَمَا فِي ٱلۡأَرۡضِۚ وَكَانَ ٱللَّهُ بِكُلِّ شَيۡءٖ مُّحِيطٗا ﴾
[النِّسَاء: 126]

(ದೂತರೇ,) ಅವರು ನಿಮ್ಮೊಡನೆ, ಮಹಿಳೆಯರ ಕುರಿತು ಆದೇಶ ಕೇಳುತ್ತಾರೆ. ಹೇಳಿರಿ; ‘‘ಅವರ ಕುರಿತು ಅಲ್ಲಾಹನು ನಿಮಗೆ ಆದೇಶ ನೀಡುತ್ತಾನೆ ಮತ್ತು ಗ್ರಂಥದಲ್ಲಿರುವುದನ್ನು ನಿಮಗೆ ಓದಿ ಕೇಳಿಸಲಾಗುತ್ತಿದೆ; ನೀವು ಕಡ್ಡಾಯವಾಗಿ ಪಾವತಿಸಬೇಕಾದುದನ್ನು ಪಾವತಿಸಿಲ್ಲದ ಹಾಗೂ ನೀವು ವಿವಾಹವಾಗಲಿಕ್ಕೂ ಹಿಂಜರಿಯುವ ಅನಾಥ ಮಹಿಳೆಯರು, ನಿರ್ಗತಿಕ ಮಕ್ಕಳು ಮತ್ತು ಅನಾಥರ ವಿಷಯದಲ್ಲಿ ನೀವು ನ್ಯಾಯವನ್ನೇ ಪಾಲಿಸಬೇಕು. ನೀವು ಮಾಡುವ ಪ್ರತಿಯೊಂದು ಸತ್ಕಾರ್ಯದ ಕುರಿತೂ ಅಲ್ಲಾಹನು ಚೆನ್ನಾಗಿ ಬಲ್ಲನು

❮ Previous Next ❯

ترجمة: ولله ما في السموات وما في الأرض وكان الله بكل شيء محيطا, باللغة الكانادا

﴿ولله ما في السموات وما في الأرض وكان الله بكل شيء محيطا﴾ [النِّسَاء: 126]

Abdussalam Puthige
(dutare,) avaru nim'modane, mahileyara kuritu adesa keluttare. Heliri; ‘‘avara kuritu allahanu nimage adesa niduttane mattu granthadalliruvudannu nimage odi kelisalaguttide; nivu kaddayavagi pavatisabekadudannu pavatisillada hagu nivu vivahavagalikku hinjariyuva anatha mahileyaru, nirgatika makkalu mattu anathara visayadalli nivu n'yayavanne palisabeku. Nivu maduva pratiyondu satkaryada kuritu allahanu cennagi ballanu
Abdussalam Puthige
(dūtarē,) avaru nim'moḍane, mahiḷeyara kuritu ādēśa kēḷuttāre. Hēḷiri; ‘‘avara kuritu allāhanu nimage ādēśa nīḍuttāne mattu granthadalliruvudannu nimage ōdi kēḷisalāguttide; nīvu kaḍḍāyavāgi pāvatisabēkādudannu pāvatisillada hāgū nīvu vivāhavāgalikkū hin̄jariyuva anātha mahiḷeyaru, nirgatika makkaḷu mattu anāthara viṣayadalli nīvu n'yāyavannē pālisabēku. Nīvu māḍuva pratiyondu satkāryada kuritū allāhanu cennāgi ballanu
❮ Previous Next ❯

Verse in more languages

Transliteration Bangla Bosnian German English Persian French Hindi Indonesian Kazakh Dutch Russian Spanish Turkish Urdu Uzbek