×

ಅವರು ಅಲ್ಲಾಹನನ್ನು ಅರಿಯಬೇಕಾದ ರೀತಿಯಲ್ಲಿ ಅರಿಯಲಿಲ್ಲ. ‘‘ಅಲ್ಲಾಹನು ಯಾವ ಮಾನವನಿಗೂ ಏನನ್ನೂ ಇಳಿಸಿ ಕೊಟ್ಟಿಲ್ಲ’’ – 6:90 Kannada translation

Quran infoKannadaSurah Al-An‘am ⮕ (6:90) ayat 90 in Kannada

6:90 Surah Al-An‘am ayat 90 in Kannada (الكانادا)

Quran with Kannada translation - Surah Al-An‘am ayat 90 - الأنعَام - Page - Juz 7

﴿أُوْلَٰٓئِكَ ٱلَّذِينَ هَدَى ٱللَّهُۖ فَبِهُدَىٰهُمُ ٱقۡتَدِهۡۗ قُل لَّآ أَسۡـَٔلُكُمۡ عَلَيۡهِ أَجۡرًاۖ إِنۡ هُوَ إِلَّا ذِكۡرَىٰ لِلۡعَٰلَمِينَ ﴾
[الأنعَام: 90]

ಅವರು ಅಲ್ಲಾಹನನ್ನು ಅರಿಯಬೇಕಾದ ರೀತಿಯಲ್ಲಿ ಅರಿಯಲಿಲ್ಲ. ‘‘ಅಲ್ಲಾಹನು ಯಾವ ಮಾನವನಿಗೂ ಏನನ್ನೂ ಇಳಿಸಿ ಕೊಟ್ಟಿಲ್ಲ’’ – ಎಂದು ಅವರು ಹೇಳಿದಾಗ, ನೀವು ಹೇಳಿರಿ; ‘‘ಮೂಸಾ ಅವರು ತಂದಿದ್ದ , ಎಲ್ಲ ಜನರಿಗಾಗಿ ಪ್ರಕಾಶ ಮತ್ತು ಸನ್ಮಾರ್ಗವಿದ್ದ ಗ್ರಂಥವನ್ನು ಇಳಿಸಿದವರು ಯಾರು? ನೀವು (ಇಸ್ರಾಈಲರ ಸಂತತಿಗಳು) ಅದನ್ನು (ಆ ಗ್ರಂಥವನ್ನು) ಕೇವಲ ಛಿದ್ರ ಹಾಳೆಗಳಾಗಿ ಪರಿವರ್ತಿಸಿದಿರಿ – ಅದರ ತುಸು ಭಾಗವನ್ನು ಮಾತ್ರ ಬಹಿರಂಗ ಪಡಿಸಿ ಹೆಚ್ಚಿನ ಭಾಗವನ್ನು ಬಚ್ಚಿಟ್ಟಿರಿ. ನಿಮಗಾಗಲಿ, ನಿಮ್ಮ ಪೂರ್ವಜರಿಗಾಗಲಿ ತಿಳಿದಿರದ ಅನೇಕ ವಿಷಯಗಳನ್ನು (ಆ ಗ್ರಂಥದ ಮೂಲಕ) ನಿಮಗೆ ಕಲಿಸಿಕೊಟ್ಟವನು ಯಾರು?’’ ಹೇಳಿರಿ; ‘‘ಅಲ್ಲಾಹನು.’’ ತರುವಾಯ ನೀವು ಅವರನ್ನು ಬಿಟ್ಟು ಬಿಡಿರಿ – ಅವರು ತಮ್ಮ ಕುಚೇಷ್ಟೆಗಳಲ್ಲೇ ಮಗ್ನರಾಗಿರಲಿ

❮ Previous Next ❯

ترجمة: أولئك الذين هدى الله فبهداهم اقتده قل لا أسألكم عليه أجرا إن, باللغة الكانادا

﴿أولئك الذين هدى الله فبهداهم اقتده قل لا أسألكم عليه أجرا إن﴾ [الأنعَام: 90]

Abdussalam Puthige
Avaru allahanannu ariyabekada ritiyalli ariyalilla. ‘‘Allahanu yava manavanigu enannu ilisi kottilla’’ – endu avaru helidaga, nivu heliri; ‘‘musa avaru tandidda, ella janarigagi prakasa mattu sanmargavidda granthavannu ilisidavaru yaru? Nivu (isra'ilara santatigalu) adannu (a granthavannu) kevala chidra halegalagi parivartisidiri – adara tusu bhagavannu matra bahiranga padisi heccina bhagavannu baccittiri. Nimagagali, nim'ma purvajarigagali tilidirada aneka visayagalannu (a granthada mulaka) nimage kalisikottavanu yaru?’’ Heliri; ‘‘allahanu.’’ Taruvaya nivu avarannu bittu bidiri – avaru tam'ma kucestegalalle magnaragirali
Abdussalam Puthige
Avaru allāhanannu ariyabēkāda rītiyalli ariyalilla. ‘‘Allāhanu yāva mānavanigū ēnannū iḷisi koṭṭilla’’ – endu avaru hēḷidāga, nīvu hēḷiri; ‘‘mūsā avaru tandidda, ella janarigāgi prakāśa mattu sanmārgavidda granthavannu iḷisidavaru yāru? Nīvu (isrā'īlara santatigaḷu) adannu (ā granthavannu) kēvala chidra hāḷegaḷāgi parivartisidiri – adara tusu bhāgavannu mātra bahiraṅga paḍisi heccina bhāgavannu bacciṭṭiri. Nimagāgali, nim'ma pūrvajarigāgali tiḷidirada anēka viṣayagaḷannu (ā granthada mūlaka) nimage kalisikoṭṭavanu yāru?’’ Hēḷiri; ‘‘allāhanu.’’ Taruvāya nīvu avarannu biṭṭu biḍiri – avaru tam'ma kucēṣṭegaḷallē magnarāgirali
❮ Previous Next ❯

Verse in more languages

Transliteration Bangla Bosnian German English Persian French Hindi Indonesian Kazakh Dutch Russian Spanish Turkish Urdu Uzbek