×

ದೂತರೇ, ವಿಶ್ವಾಸಿಗಳನ್ನು ಯುದ್ಧಕ್ಕೆ ಸನ್ನದ್ಧಗೊಳಿಸಿರಿ. ನಿಮ್ಮಲ್ಲಿ ಇಪ್ಪತ್ತು ಮಂದಿ ಸಹನ ಶೀಲರಿದ್ದರೆ ಅವರು ಇನ್ನೂರು ಮಂದಿಯನ್ನು 8:64 Kannada translation

Quran infoKannadaSurah Al-Anfal ⮕ (8:64) ayat 64 in Kannada

8:64 Surah Al-Anfal ayat 64 in Kannada (الكانادا)

Quran with Kannada translation - Surah Al-Anfal ayat 64 - الأنفَال - Page - Juz 10

﴿يَٰٓأَيُّهَا ٱلنَّبِيُّ حَسۡبُكَ ٱللَّهُ وَمَنِ ٱتَّبَعَكَ مِنَ ٱلۡمُؤۡمِنِينَ ﴾
[الأنفَال: 64]

ದೂತರೇ, ವಿಶ್ವಾಸಿಗಳನ್ನು ಯುದ್ಧಕ್ಕೆ ಸನ್ನದ್ಧಗೊಳಿಸಿರಿ. ನಿಮ್ಮಲ್ಲಿ ಇಪ್ಪತ್ತು ಮಂದಿ ಸಹನ ಶೀಲರಿದ್ದರೆ ಅವರು ಇನ್ನೂರು ಮಂದಿಯನ್ನು ಸೋಲಿಸುವರು ಮತ್ತು ನಿಮ್ಮಲ್ಲಿ ನೂರು ಜನರಿದ್ದರೆ, ಅವರು ಸಾವಿರ ಧಿಕ್ಕಾರಿಗಳನ್ನು ಸೋಲಿಸುವರು – ಏಕೆಂದರೆ ಅವರು (ಧಿಕ್ಕಾರಿಗಳು) ತಿಳುವಳಿಕೆ ಇಲ್ಲದವರಾಗಿದ್ದಾರೆ

❮ Previous Next ❯

ترجمة: ياأيها النبي حسبك الله ومن اتبعك من المؤمنين, باللغة الكانادا

﴿ياأيها النبي حسبك الله ومن اتبعك من المؤمنين﴾ [الأنفَال: 64]

Abdussalam Puthige
dutare, visvasigalannu yud'dhakke sannad'dhagolisiri. Nim'malli ippattu mandi sahana silariddare avaru innuru mandiyannu solisuvaru mattu nim'malli nuru janariddare, avaru savira dhikkarigalannu solisuvaru – ekendare avaru (dhikkarigalu) tiluvalike illadavaragiddare
❮ Previous Next ❯

Verse in more languages

Transliteration Bangla Bosnian German English Persian French Hindi Indonesian Kazakh Dutch Russian Spanish Turkish Urdu Uzbek