×

ನೀವು ಅವರನ್ನು ಕಂಡಿರಾ? ‘‘ನಿಮ್ಮ ಕೈಗಳನ್ನು ತಡೆದಿಟ್ಟುಕೊಳ್ಳಿರಿ (ಆಕ್ರಮಣಕ್ಕೆ ಇಳಿಯಬೇಡಿ), ನಮಾಝ್‌ಅನ್ನು ಪಾಲಿಸಿರಿ ಮತ್ತು ಝಕಾತ್‌ಅನ್ನು 4:76 Kannada translation

Quran infoKannadaSurah An-Nisa’ ⮕ (4:76) ayat 76 in Kannada

4:76 Surah An-Nisa’ ayat 76 in Kannada (الكانادا)

Quran with Kannada translation - Surah An-Nisa’ ayat 76 - النِّسَاء - Page - Juz 5

﴿ٱلَّذِينَ ءَامَنُواْ يُقَٰتِلُونَ فِي سَبِيلِ ٱللَّهِۖ وَٱلَّذِينَ كَفَرُواْ يُقَٰتِلُونَ فِي سَبِيلِ ٱلطَّٰغُوتِ فَقَٰتِلُوٓاْ أَوۡلِيَآءَ ٱلشَّيۡطَٰنِۖ إِنَّ كَيۡدَ ٱلشَّيۡطَٰنِ كَانَ ضَعِيفًا ﴾
[النِّسَاء: 76]

ನೀವು ಅವರನ್ನು ಕಂಡಿರಾ? ‘‘ನಿಮ್ಮ ಕೈಗಳನ್ನು ತಡೆದಿಟ್ಟುಕೊಳ್ಳಿರಿ (ಆಕ್ರಮಣಕ್ಕೆ ಇಳಿಯಬೇಡಿ), ನಮಾಝ್‌ಅನ್ನು ಪಾಲಿಸಿರಿ ಮತ್ತು ಝಕಾತ್‌ಅನ್ನು ಪಾವತಿಸಿರಿ’’ ಎಂದು (ಈ ಹಿಂದೆ) ಅವರಿಗೆ ಆದೇಶಿಸಲಾಗಿತ್ತು. ತರುವಾಯ, ಅವರ ಮೇಲೆ ಯುದ್ಧವನ್ನು ಕಡ್ಡಾಯಗೊಳಿಸಲಾದಾಗ ಅವರಲ್ಲೊಂದು ಗುಂಪು, ಅಲ್ಲಾಹನಿಗೆ ಅಂಜಬೇಕಾದ ರೀತಿಯಲ್ಲಿ ಅಥವಾ ಅದಕ್ಕಿಂತಲೂ ಹೆಚ್ಚಾಗಿ ಜನರಿಗೆ ಅಂಜ ತೊಡಗಿತು. ಅವರು ‘‘ನಮ್ಮೊಡೆಯಾ, ನೀನು ನಮ್ಮ ಮೇಲೆ ಯುದ್ಧವನ್ನು ಕಡ್ಡಾಯಗೊಳಿಸಿದ್ದೇಕೆ? ನಮಗೆ ನೀನು ಇನ್ನಷ್ಟು ಕಾಲಾವಕಾಶವನ್ನೇಕೆ ನೀಡಲಿಲ್ಲ?’’ ಎನ್ನುತ್ತಾರೆ. ಹೇಳಿರಿ; ‘‘ಇಹಲೋಕದ ಬಂಡವಾಳವೆಲ್ಲಾ ತೀರಾ ತಾತ್ಕಾಲಿಕ. ಧರ್ಮನಿಷ್ಠರ ಪಾಲಿಗೆ ಪರಲೋಕವೇ ಉತ್ತಮವಾಗಿದೆ. (ಅಲ್ಲಿ) ನಿಮ್ಮ ಮೇಲೆ ಕಿಂಚಿತ್ತೂ ಅನ್ಯಾಯ ನಡೆಯದು.’’

❮ Previous Next ❯

ترجمة: الذين آمنوا يقاتلون في سبيل الله والذين كفروا يقاتلون في سبيل الطاغوت, باللغة الكانادا

﴿الذين آمنوا يقاتلون في سبيل الله والذين كفروا يقاتلون في سبيل الطاغوت﴾ [النِّسَاء: 76]

Abdussalam Puthige
nivu avarannu kandira? ‘‘Nim'ma kaigalannu tadedittukolliri (akramanakke iliyabedi), namajh‌annu palisiri mattu jhakat‌annu pavatisiri’’ endu (i hinde) avarige adesisalagittu. Taruvaya, avara mele yud'dhavannu kaddayagolisaladaga avarallondu gumpu, allahanige anjabekada ritiyalli athava adakkintalu heccagi janarige anja todagitu. Avaru ‘‘nam'modeya, ninu nam'ma mele yud'dhavannu kaddayagolisiddeke? Namage ninu innastu kalavakasavanneke nidalilla?’’ Ennuttare. Heliri; ‘‘ihalokada bandavalavella tira tatkalika. Dharmanisthara palige paralokave uttamavagide. (Alli) nim'ma mele kincittu an'yaya nadeyadu.’’
Abdussalam Puthige
nīvu avarannu kaṇḍirā? ‘‘Nim'ma kaigaḷannu taḍediṭṭukoḷḷiri (ākramaṇakke iḷiyabēḍi), namājh‌annu pālisiri mattu jhakāt‌annu pāvatisiri’’ endu (ī hinde) avarige ādēśisalāgittu. Taruvāya, avara mēle yud'dhavannu kaḍḍāyagoḷisalādāga avarallondu gumpu, allāhanige an̄jabēkāda rītiyalli athavā adakkintalū heccāgi janarige an̄ja toḍagitu. Avaru ‘‘nam'moḍeyā, nīnu nam'ma mēle yud'dhavannu kaḍḍāyagoḷisiddēke? Namage nīnu innaṣṭu kālāvakāśavannēke nīḍalilla?’’ Ennuttāre. Hēḷiri; ‘‘ihalōkada baṇḍavāḷavellā tīrā tātkālika. Dharmaniṣṭhara pālige paralōkavē uttamavāgide. (Alli) nim'ma mēle kin̄cittū an'yāya naḍeyadu.’’
❮ Previous Next ❯

Verse in more languages

Transliteration Bangla Bosnian German English Persian French Hindi Indonesian Kazakh Dutch Russian Spanish Turkish Urdu Uzbek