×

ಅದರಲ್ಲಿ ನಂಬಿಕೆ ಇಲ್ಲದವರು ಅದಕ್ಕಾಗಿ ಆತುರಪಡುತ್ತಾರೆ ಮತ್ತು ಅದನ್ನು ನಂಬುವವರು, ಅದರ ಕುರಿತು ಅಂಜಿಕೊಂಡಿರುತ್ತಾರೆ ಹಾಗೂ 42:16 Kannada translation

Quran infoKannadaSurah Ash-Shura ⮕ (42:16) ayat 16 in Kannada

42:16 Surah Ash-Shura ayat 16 in Kannada (الكانادا)

Quran with Kannada translation - Surah Ash-Shura ayat 16 - الشُّوري - Page - Juz 25

﴿وَٱلَّذِينَ يُحَآجُّونَ فِي ٱللَّهِ مِنۢ بَعۡدِ مَا ٱسۡتُجِيبَ لَهُۥ حُجَّتُهُمۡ دَاحِضَةٌ عِندَ رَبِّهِمۡ وَعَلَيۡهِمۡ غَضَبٞ وَلَهُمۡ عَذَابٞ شَدِيدٌ ﴾
[الشُّوري: 16]

ಅದರಲ್ಲಿ ನಂಬಿಕೆ ಇಲ್ಲದವರು ಅದಕ್ಕಾಗಿ ಆತುರಪಡುತ್ತಾರೆ ಮತ್ತು ಅದನ್ನು ನಂಬುವವರು, ಅದರ ಕುರಿತು ಅಂಜಿಕೊಂಡಿರುತ್ತಾರೆ ಹಾಗೂ ಅದು ಸತ್ಯ ಎಂಬುದನ್ನು ಅವರು ಅರಿತಿರುತ್ತಾರೆ. ತಿಳಿದಿರಲಿ! ಆ ಕ್ಷಣದ ಕುರಿತು ಜಗಳಾಡುವವರು ದಾರಿಗೇಡಿತನದಲ್ಲಿ ತುಂಬಾ ದೂರ ಸಾಗಿ ಬಿಟ್ಟಿದ್ದಾರೆ

❮ Previous Next ❯

ترجمة: والذين يحاجون في الله من بعد ما استجيب له حجتهم داحضة عند, باللغة الكانادا

﴿والذين يحاجون في الله من بعد ما استجيب له حجتهم داحضة عند﴾ [الشُّوري: 16]

Abdussalam Puthige
adaralli nambike illadavaru adakkagi aturapaduttare mattu adannu nambuvavaru, adara kuritu anjikondiruttare hagu adu satya embudannu avaru aritiruttare. Tilidirali! A ksanada kuritu jagaladuvavaru darigeditanadalli tumba dura sagi bittiddare
Abdussalam Puthige
adaralli nambike illadavaru adakkāgi āturapaḍuttāre mattu adannu nambuvavaru, adara kuritu an̄jikoṇḍiruttāre hāgū adu satya embudannu avaru aritiruttāre. Tiḷidirali! Ā kṣaṇada kuritu jagaḷāḍuvavaru dārigēḍitanadalli tumbā dūra sāgi biṭṭiddāre
❮ Previous Next ❯

Verse in more languages

Transliteration Bangla Bosnian German English Persian French Hindi Indonesian Kazakh Dutch Russian Spanish Turkish Urdu Uzbek