×

ಅವರು ಅಲ್ಲಾಹನ ಹೊರತಾಗಿ, ತಮಗೆ ಯಾವುದೇ ನಷ್ಟವನ್ನುಂಟು ಮಾಡಲಾಗದವರನ್ನು ಮತ್ತು ತಮಗೆ ಯಾವುದೇ ಲಾಭವನ್ನುಂಟು ಮಾಡಲಾಗದವರನ್ನು 10:16 Kannada translation

Quran infoKannadaSurah Yunus ⮕ (10:16) ayat 16 in Kannada

10:16 Surah Yunus ayat 16 in Kannada (الكانادا)

Quran with Kannada translation - Surah Yunus ayat 16 - يُونس - Page - Juz 11

﴿قُل لَّوۡ شَآءَ ٱللَّهُ مَا تَلَوۡتُهُۥ عَلَيۡكُمۡ وَلَآ أَدۡرَىٰكُم بِهِۦۖ فَقَدۡ لَبِثۡتُ فِيكُمۡ عُمُرٗا مِّن قَبۡلِهِۦٓۚ أَفَلَا تَعۡقِلُونَ ﴾
[يُونس: 16]

ಅವರು ಅಲ್ಲಾಹನ ಹೊರತಾಗಿ, ತಮಗೆ ಯಾವುದೇ ನಷ್ಟವನ್ನುಂಟು ಮಾಡಲಾಗದವರನ್ನು ಮತ್ತು ತಮಗೆ ಯಾವುದೇ ಲಾಭವನ್ನುಂಟು ಮಾಡಲಾಗದವರನ್ನು ಪೂಜಿಸುತ್ತಾರೆ ಮತ್ತು ‘‘ಇವರು ಅಲ್ಲಾಹನ ಬಳಿ ತಮ್ಮ ಶಿಫಾರಸ್ಸುದಾರರು’’ ಎನ್ನುತ್ತಾರೆ. ನೀವೇನು ಅಲ್ಲಾಹನಿಗೆ – ಆಕಾಶಗಳಲ್ಲಾಗಲಿ ಭೂಮಿಯಲ್ಲಾಗಲಿ ಅವನ ತಿಳುವಳಿಕೆಯಲ್ಲಿ ಇಲ್ಲದ ವಿಷಯವೊಂದನ್ನು ತಿಳಿಸುತ್ತಿರುವಿರಾ? ಅವನು (ಅಲ್ಲಾಹನು) ಪಾವನನಾಗಿದ್ದಾನೆ ಮತ್ತು ಅವರು ಪಾಲುದಾರರಾಗಿಸುವ ಎಲ್ಲವುಗಳಿಗಿಂತ ತುಂಬಾ ಉನ್ನತನಾಗಿದ್ದಾನೆ

❮ Previous Next ❯

ترجمة: قل لو شاء الله ما تلوته عليكم ولا أدراكم به فقد لبثت, باللغة الكانادا

﴿قل لو شاء الله ما تلوته عليكم ولا أدراكم به فقد لبثت﴾ [يُونس: 16]

Abdussalam Puthige
avaru allahana horatagi, tamage yavude nastavannuntu madalagadavarannu mattu tamage yavude labhavannuntu madalagadavarannu pujisuttare mattu ‘‘ivaru allahana bali tam'ma sipharas'sudararu’’ ennuttare. Nivenu allahanige – akasagalallagali bhumiyallagali avana tiluvalikeyalli illada visayavondannu tilisuttiruvira? Avanu (allahanu) pavananagiddane mattu avaru paludararagisuva ellavugaliginta tumba unnatanagiddane
Abdussalam Puthige
avaru allāhana horatāgi, tamage yāvudē naṣṭavannuṇṭu māḍalāgadavarannu mattu tamage yāvudē lābhavannuṇṭu māḍalāgadavarannu pūjisuttāre mattu ‘‘ivaru allāhana baḷi tam'ma śiphāras'sudāraru’’ ennuttāre. Nīvēnu allāhanige – ākāśagaḷallāgali bhūmiyallāgali avana tiḷuvaḷikeyalli illada viṣayavondannu tiḷisuttiruvirā? Avanu (allāhanu) pāvananāgiddāne mattu avaru pāludārarāgisuva ellavugaḷiginta tumbā unnatanāgiddāne
❮ Previous Next ❯

Verse in more languages

Transliteration Bangla Bosnian German English Persian French Hindi Indonesian Kazakh Dutch Russian Spanish Turkish Urdu Uzbek