×

ನಮ್ಮ ದೇವರುಗಳ ಪೈಕಿ ಯಾರೋ ಒಬ್ಬರು ನಿಮ್ಮ ಮೇಲೆ ಮಾಡಿರುವ ಬಹಳ ಕೆಟ್ಟ ಸ್ವರೂಪದ ಮಾಟಕ್ಕೆ 11:52 Kannada translation

Quran infoKannadaSurah Hud ⮕ (11:52) ayat 52 in Kannada

11:52 Surah Hud ayat 52 in Kannada (الكانادا)

Quran with Kannada translation - Surah Hud ayat 52 - هُود - Page - Juz 12

﴿وَيَٰقَوۡمِ ٱسۡتَغۡفِرُواْ رَبَّكُمۡ ثُمَّ تُوبُوٓاْ إِلَيۡهِ يُرۡسِلِ ٱلسَّمَآءَ عَلَيۡكُم مِّدۡرَارٗا وَيَزِدۡكُمۡ قُوَّةً إِلَىٰ قُوَّتِكُمۡ وَلَا تَتَوَلَّوۡاْ مُجۡرِمِينَ ﴾
[هُود: 52]

ನಮ್ಮ ದೇವರುಗಳ ಪೈಕಿ ಯಾರೋ ಒಬ್ಬರು ನಿಮ್ಮ ಮೇಲೆ ಮಾಡಿರುವ ಬಹಳ ಕೆಟ್ಟ ಸ್ವರೂಪದ ಮಾಟಕ್ಕೆ ನೀವು ತುತ್ತಾಗಿದ್ದೀರಿ ಎಂದೇ ನಾವು ಹೇಳುತ್ತೇವೆ. ಅವರು (ಹೂದ್) ಹೇಳಿದರು; ಖಂಡಿತವಾಗಿಯೂ ನಾನು ಅಲ್ಲಾಹನನ್ನು ಸಾಕ್ಷಿಯಾಗಿಸುತ್ತೇನೆ ಮತ್ತು ನೀವೂ ಸಾಕ್ಷಿಗಳಾಗಿರಿ – ನೀವು (ಅಲ್ಲಾಹನ ಜೊತೆ) ಯಾರನ್ನೆಲ್ಲಾ ಪಾಲುದಾರರಾಗಿಸುತ್ತಿರುವಿರೋ ಅವರೆಲ್ಲರಿಂದ ನಾನು ಮುಕ್ತನಾಗಿದ್ದೇನೆ

❮ Previous Next ❯

ترجمة: وياقوم استغفروا ربكم ثم توبوا إليه يرسل السماء عليكم مدرارا ويزدكم قوة, باللغة الكانادا

﴿وياقوم استغفروا ربكم ثم توبوا إليه يرسل السماء عليكم مدرارا ويزدكم قوة﴾ [هُود: 52]

Abdussalam Puthige
nam'ma devarugala paiki yaro obbaru nim'ma mele madiruva bahala ketta svarupada matakke nivu tuttagiddiri ende navu helutteve. Avaru (hud) helidaru; khanditavagiyu nanu allahanannu saksiyagisuttene mattu nivu saksigalagiri – nivu (allahana jote) yarannella paludararagisuttiruviro avarellarinda nanu muktanagiddene
Abdussalam Puthige
nam'ma dēvarugaḷa paiki yārō obbaru nim'ma mēle māḍiruva bahaḷa keṭṭa svarūpada māṭakke nīvu tuttāgiddīri endē nāvu hēḷuttēve. Avaru (hūd) hēḷidaru; khaṇḍitavāgiyū nānu allāhanannu sākṣiyāgisuttēne mattu nīvū sākṣigaḷāgiri – nīvu (allāhana jote) yārannellā pāludārarāgisuttiruvirō avarellarinda nānu muktanāgiddēne
❮ Previous Next ❯

Verse in more languages

Transliteration Bangla Bosnian German English Persian French Hindi Indonesian Kazakh Dutch Russian Spanish Turkish Urdu Uzbek