×

ಸತ್ಯದಲ್ಲಿ ನಂಬಿಕೆ ಇಟ್ಟವರಿಗೆ ಹಾಗೂ ಸತ್ಕರ್ಮ ಮಾಡಿದವರಿಗೆ ಸುವಾರ್ತೆ ನೀಡಿರಿ; ಅವರಿಗಾಗಿ (ಸ್ವರ್ಗದಲ್ಲಿ) ತಳದಲ್ಲಿ ನದಿಗಳು 2:25 Kannada translation

Quran infoKannadaSurah Al-Baqarah ⮕ (2:25) ayat 25 in Kannada

2:25 Surah Al-Baqarah ayat 25 in Kannada (الكانادا)

Quran with Kannada translation - Surah Al-Baqarah ayat 25 - البَقَرَة - Page - Juz 1

﴿وَبَشِّرِ ٱلَّذِينَ ءَامَنُواْ وَعَمِلُواْ ٱلصَّٰلِحَٰتِ أَنَّ لَهُمۡ جَنَّٰتٖ تَجۡرِي مِن تَحۡتِهَا ٱلۡأَنۡهَٰرُۖ كُلَّمَا رُزِقُواْ مِنۡهَا مِن ثَمَرَةٖ رِّزۡقٗا قَالُواْ هَٰذَا ٱلَّذِي رُزِقۡنَا مِن قَبۡلُۖ وَأُتُواْ بِهِۦ مُتَشَٰبِهٗاۖ وَلَهُمۡ فِيهَآ أَزۡوَٰجٞ مُّطَهَّرَةٞۖ وَهُمۡ فِيهَا خَٰلِدُونَ ﴾
[البَقَرَة: 25]

ಸತ್ಯದಲ್ಲಿ ನಂಬಿಕೆ ಇಟ್ಟವರಿಗೆ ಹಾಗೂ ಸತ್ಕರ್ಮ ಮಾಡಿದವರಿಗೆ ಸುವಾರ್ತೆ ನೀಡಿರಿ; ಅವರಿಗಾಗಿ (ಸ್ವರ್ಗದಲ್ಲಿ) ತಳದಲ್ಲಿ ನದಿಗಳು ಹರಿಯುವಂತಹ ತೋಟಗಳಿವೆ. ಅವರಿಗೆ ಆ ತೋಟದ ಯಾವುದಾದರೂ ಫಲವನ್ನು ತಿನಿಸಿದಾಗಲೆಲ್ಲ ಅವರು ‘‘ಹಿಂದೆಯೂ ನಮಗೆ ಇದನ್ನೇ ತಿನಿಸಲಾಗಿತ್ತು’’ ಎನ್ನುವರು. ನಿಜವಾಗಿ (ಈ ಹಿಂದೆ) ಅವರಿಗೆ, ಅದಕ್ಕೆ ಹೋಲುವಂತಹದನ್ನು ನೀಡಲಾಗಿತ್ತು. ಅಲ್ಲಿ ಅವರಿಗೆ, ಪಾವನ ಪತ್ನಿಯರಿರುವರು ಮತ್ತು ಅವರು ಅದರಲ್ಲಿ ಸದಾಕಾಲ ಇರುವರು

❮ Previous Next ❯

ترجمة: وبشر الذين آمنوا وعملوا الصالحات أن لهم جنات تجري من تحتها الأنهار, باللغة الكانادا

﴿وبشر الذين آمنوا وعملوا الصالحات أن لهم جنات تجري من تحتها الأنهار﴾ [البَقَرَة: 25]

Abdussalam Puthige
satyadalli nambike ittavarige hagu satkarma madidavarige suvarte nidiri; avarigagi (svargadalli) taladalli nadigalu hariyuvantaha totagalive. Avarige a totada yavudadaru phalavannu tinisidagalella avaru ‘‘hindeyu namage idanne tinisalagittu’’ ennuvaru. Nijavagi (i hinde) avarige, adakke holuvantahadannu nidalagittu. Alli avarige, pavana patniyariruvaru mattu avaru adaralli sadakala iruvaru
Abdussalam Puthige
satyadalli nambike iṭṭavarige hāgū satkarma māḍidavarige suvārte nīḍiri; avarigāgi (svargadalli) taḷadalli nadigaḷu hariyuvantaha tōṭagaḷive. Avarige ā tōṭada yāvudādarū phalavannu tinisidāgalella avaru ‘‘hindeyū namage idannē tinisalāgittu’’ ennuvaru. Nijavāgi (ī hinde) avarige, adakke hōluvantahadannu nīḍalāgittu. Alli avarige, pāvana patniyariruvaru mattu avaru adaralli sadākāla iruvaru
❮ Previous Next ❯

Verse in more languages

Transliteration Bangla Bosnian German English Persian French Hindi Indonesian Kazakh Dutch Russian Spanish Turkish Urdu Uzbek