×

(ದೂತರೇ,) ಅವರನ್ನು ಸನ್ಮಾರ್ಗದಲ್ಲಿ ನಡೆಸುವ ಹೊಣೆಯೇನೂ ನಿಮ್ಮ ಮೇಲಿಲ್ಲ. ನಿಜವಾಗಿ, ಅಲ್ಲಾಹನೇ ತಾನಿಚ್ಛಿಸಿದವರನ್ನು ಸನ್ಮಾರ್ಗದಲ್ಲಿ ನಡೆಸುತ್ತಾನೆ. 2:272 Kannada translation

Quran infoKannadaSurah Al-Baqarah ⮕ (2:272) ayat 272 in Kannada

2:272 Surah Al-Baqarah ayat 272 in Kannada (الكانادا)

Quran with Kannada translation - Surah Al-Baqarah ayat 272 - البَقَرَة - Page - Juz 3

﴿۞ لَّيۡسَ عَلَيۡكَ هُدَىٰهُمۡ وَلَٰكِنَّ ٱللَّهَ يَهۡدِي مَن يَشَآءُۗ وَمَا تُنفِقُواْ مِنۡ خَيۡرٖ فَلِأَنفُسِكُمۡۚ وَمَا تُنفِقُونَ إِلَّا ٱبۡتِغَآءَ وَجۡهِ ٱللَّهِۚ وَمَا تُنفِقُواْ مِنۡ خَيۡرٖ يُوَفَّ إِلَيۡكُمۡ وَأَنتُمۡ لَا تُظۡلَمُونَ ﴾
[البَقَرَة: 272]

(ದೂತರೇ,) ಅವರನ್ನು ಸನ್ಮಾರ್ಗದಲ್ಲಿ ನಡೆಸುವ ಹೊಣೆಯೇನೂ ನಿಮ್ಮ ಮೇಲಿಲ್ಲ. ನಿಜವಾಗಿ, ಅಲ್ಲಾಹನೇ ತಾನಿಚ್ಛಿಸಿದವರನ್ನು ಸನ್ಮಾರ್ಗದಲ್ಲಿ ನಡೆಸುತ್ತಾನೆ. (ವಿಶ್ವಾಸಿಗಳೇ, ಸತ್ಕಾರ್ಯಕ್ಕೆ) ನೀವು ಮಾಡುವ ಎಲ್ಲ ಖರ್ಚುಗಳ ಲಾಭವು ನಿಮಗೇ ಸಿಗಲಿದೆ. ನೀವು ಅಲ್ಲಾಹನ ಮೆಚ್ಚುಗೆಗಾಗಿ ಮಾತ್ರ ಖರ್ಚು ಮಾಡಿರಿ. ಇನ್ನು, ನೀವು ಮಾಡುವ ಪ್ರತಿಯೊಂದು ಖರ್ಚು ಕೂಡಾ ಪೂರ್ಣ (ಪ್ರತಿಫಲದ) ರೂಪದಲ್ಲಿ ನಿಮಗೇ ಸಿಗಲಿದೆ ಮತ್ತು ನಿಮ್ಮ ಮೇಲೆ ಯಾವ ಅಕ್ರಮವೂ ನಡೆಯದು

❮ Previous Next ❯

ترجمة: ليس عليك هداهم ولكن الله يهدي من يشاء وما تنفقوا من خير, باللغة الكانادا

﴿ليس عليك هداهم ولكن الله يهدي من يشاء وما تنفقوا من خير﴾ [البَقَرَة: 272]

Abdussalam Puthige
(Dutare,) avarannu sanmargadalli nadesuva honeyenu nim'ma melilla. Nijavagi, allahane tanicchisidavarannu sanmargadalli nadesuttane. (Visvasigale, satkaryakke) nivu maduva ella kharcugala labhavu nimage sigalide. Nivu allahana meccugegagi matra kharcu madiri. Innu, nivu maduva pratiyondu kharcu kuda purna (pratiphalada) rupadalli nimage sigalide mattu nim'ma mele yava akramavu nadeyadu
Abdussalam Puthige
(Dūtarē,) avarannu sanmārgadalli naḍesuva hoṇeyēnū nim'ma mēlilla. Nijavāgi, allāhanē tānicchisidavarannu sanmārgadalli naḍesuttāne. (Viśvāsigaḷē, satkāryakke) nīvu māḍuva ella kharcugaḷa lābhavu nimagē sigalide. Nīvu allāhana meccugegāgi mātra kharcu māḍiri. Innu, nīvu māḍuva pratiyondu kharcu kūḍā pūrṇa (pratiphalada) rūpadalli nimagē sigalide mattu nim'ma mēle yāva akramavū naḍeyadu
❮ Previous Next ❯

Verse in more languages

Transliteration Bangla Bosnian German English Persian French Hindi Indonesian Kazakh Dutch Russian Spanish Turkish Urdu Uzbek