×

ಅವರು ನಿಮ್ಮ ಮಾತನ್ನು ಸ್ವೀಕರಿಸದಿದ್ದರೆ, ನಿಮಗೆ ತಿಳಿದಿರಲಿ; ಅವರು ಕೇವಲ ತಮ್ಮ ಸ್ವೇಚ್ಛೆಯನ್ನಷ್ಟ್ಟೇ ಅನುಸರಿಸುತ್ತಿದ್ದಾರೆ. ಅಲ್ಲಾಹನ 28:49 Kannada translation

Quran infoKannadaSurah Al-Qasas ⮕ (28:49) ayat 49 in Kannada

28:49 Surah Al-Qasas ayat 49 in Kannada (الكانادا)

Quran with Kannada translation - Surah Al-Qasas ayat 49 - القَصَص - Page - Juz 20

﴿قُلۡ فَأۡتُواْ بِكِتَٰبٖ مِّنۡ عِندِ ٱللَّهِ هُوَ أَهۡدَىٰ مِنۡهُمَآ أَتَّبِعۡهُ إِن كُنتُمۡ صَٰدِقِينَ ﴾
[القَصَص: 49]

ಅವರು ನಿಮ್ಮ ಮಾತನ್ನು ಸ್ವೀಕರಿಸದಿದ್ದರೆ, ನಿಮಗೆ ತಿಳಿದಿರಲಿ; ಅವರು ಕೇವಲ ತಮ್ಮ ಸ್ವೇಚ್ಛೆಯನ್ನಷ್ಟ್ಟೇ ಅನುಸರಿಸುತ್ತಿದ್ದಾರೆ. ಅಲ್ಲಾಹನ ಕಡೆಯಿಂದ ಯಾವುದೇ ಮಾರ್ಗದರ್ಶನವಿಲ್ಲದೆ, ತನ್ನ ಸ್ವೇಚ್ಛೆಯನ್ನು ಅನುಸರಿಸುವಾತನಿಗಿಂತ ಹೆಚ್ಚು ದಾರಿಗೆಟ್ಟವನು ಯಾರಿರಬಹುದು? ಅಲ್ಲಾಹನು ಅಕ್ರಮಿಗಳಿಗೆ ಖಂಡಿತ ದಾರಿ ತೋರುವುದಿಲ್ಲ

❮ Previous Next ❯

ترجمة: قل فأتوا بكتاب من عند الله هو أهدى منهما أتبعه إن كنتم, باللغة الكانادا

﴿قل فأتوا بكتاب من عند الله هو أهدى منهما أتبعه إن كنتم﴾ [القَصَص: 49]

Abdussalam Puthige
avaru nim'ma matannu svikarisadiddare, nimage tilidirali; avaru kevala tam'ma sveccheyannastte anusarisuttiddare. Allahana kadeyinda yavude margadarsanavillade, tanna sveccheyannu anusarisuvataniginta heccu darigettavanu yarirabahudu? Allahanu akramigalige khandita dari toruvudilla
Abdussalam Puthige
avaru nim'ma mātannu svīkarisadiddare, nimage tiḷidirali; avaru kēvala tam'ma svēccheyannaṣṭṭē anusarisuttiddāre. Allāhana kaḍeyinda yāvudē mārgadarśanavillade, tanna svēccheyannu anusarisuvātaniginta heccu dārigeṭṭavanu yārirabahudu? Allāhanu akramigaḷige khaṇḍita dāri tōruvudilla
❮ Previous Next ❯

Verse in more languages

Transliteration Bangla Bosnian German English Persian French Hindi Indonesian Kazakh Dutch Russian Spanish Turkish Urdu Uzbek