×

ಯಾರಿಗೆ ತನ್ನ ದುಷ್ಟ ಕೆಲಸಗಳನ್ನು ಚಂದಗಾಣಿಸಿ ಬಿಡಲಾಗಿದೆಯೋ ಅವನು ಅವುಗಳನ್ನು ಸತ್ಕಾರ್ಯಗಳಾಗಿಯೇ ಕಾಣುತ್ತಾನೆ. ಖಂಡಿತವಾಗಿಯೂ ಅಲ್ಲಾಹನೇ 35:7 Kannada translation

Quran infoKannadaSurah FaTir ⮕ (35:7) ayat 7 in Kannada

35:7 Surah FaTir ayat 7 in Kannada (الكانادا)

Quran with Kannada translation - Surah FaTir ayat 7 - فَاطِر - Page - Juz 22

﴿ٱلَّذِينَ كَفَرُواْ لَهُمۡ عَذَابٞ شَدِيدٞۖ وَٱلَّذِينَ ءَامَنُواْ وَعَمِلُواْ ٱلصَّٰلِحَٰتِ لَهُم مَّغۡفِرَةٞ وَأَجۡرٞ كَبِيرٌ ﴾
[فَاطِر: 7]

ಯಾರಿಗೆ ತನ್ನ ದುಷ್ಟ ಕೆಲಸಗಳನ್ನು ಚಂದಗಾಣಿಸಿ ಬಿಡಲಾಗಿದೆಯೋ ಅವನು ಅವುಗಳನ್ನು ಸತ್ಕಾರ್ಯಗಳಾಗಿಯೇ ಕಾಣುತ್ತಾನೆ. ಖಂಡಿತವಾಗಿಯೂ ಅಲ್ಲಾಹನೇ ತಾನಿಚ್ಛಿಸಿದವರನ್ನು ದಾರಿಗೆಡಿಸುತ್ತಾನೆ ಮತ್ತು ತಾನಿಚ್ಚಿಸಿದವರಿಗೆ ಸರಿದಾರಿಯನ್ನು ತೋರಿಸುತ್ತಾನೆ. ನೀವು ಅವರ (ಧಿಕ್ಕಾರಿಗಳ) ಕುರಿತು ನೊಂದುಕೊಳ್ಳಬೇಡಿ. ಅವರು ಮಾಡುತ್ತಿರುವ ಎಲ್ಲವನ್ನೂ ಅಲ್ಲಾಹನು ಖಂಡಿತ ಬಲ್ಲನು

❮ Previous Next ❯

ترجمة: الذين كفروا لهم عذاب شديد والذين آمنوا وعملوا الصالحات لهم مغفرة وأجر, باللغة الكانادا

﴿الذين كفروا لهم عذاب شديد والذين آمنوا وعملوا الصالحات لهم مغفرة وأجر﴾ [فَاطِر: 7]

Abdussalam Puthige
yarige tanna dusta kelasagalannu candaganisi bidalagideyo avanu avugalannu satkaryagalagiye kanuttane. Khanditavagiyu allahane tanicchisidavarannu darigedisuttane mattu taniccisidavarige saridariyannu torisuttane. Nivu avara (dhikkarigala) kuritu nondukollabedi. Avaru maduttiruva ellavannu allahanu khandita ballanu
Abdussalam Puthige
yārige tanna duṣṭa kelasagaḷannu candagāṇisi biḍalāgideyō avanu avugaḷannu satkāryagaḷāgiyē kāṇuttāne. Khaṇḍitavāgiyū allāhanē tānicchisidavarannu dārigeḍisuttāne mattu tāniccisidavarige saridāriyannu tōrisuttāne. Nīvu avara (dhikkārigaḷa) kuritu nondukoḷḷabēḍi. Avaru māḍuttiruva ellavannū allāhanu khaṇḍita ballanu
❮ Previous Next ❯

Verse in more languages

Transliteration Bangla Bosnian German English Persian French Hindi Indonesian Kazakh Dutch Russian Spanish Turkish Urdu Uzbek