×

ಸ್ಥಿತಿವಂತನು ತನ್ನ ಸಾಮರ್ಥ್ಯಾನುಸಾರ ಖರ್ಚುಮಾಡಲಿ ಮತ್ತು ಆರ್ಥಿಕ ಸಂಕಷ್ಟದಲ್ಲಿರುವವನು ತನಗೆ ಅಲ್ಲಾಹನು ನೀಡಿರುವಷ್ಟರಿಂದ ಖರ್ಚುಮಾಡಲಿ. ಅಲ್ಲಾಹನು 65:8 Kannada translation

Quran infoKannadaSurah AT-Talaq ⮕ (65:8) ayat 8 in Kannada

65:8 Surah AT-Talaq ayat 8 in Kannada (الكانادا)

Quran with Kannada translation - Surah AT-Talaq ayat 8 - الطَّلَاق - Page - Juz 28

﴿وَكَأَيِّن مِّن قَرۡيَةٍ عَتَتۡ عَنۡ أَمۡرِ رَبِّهَا وَرُسُلِهِۦ فَحَاسَبۡنَٰهَا حِسَابٗا شَدِيدٗا وَعَذَّبۡنَٰهَا عَذَابٗا نُّكۡرٗا ﴾
[الطَّلَاق: 8]

ಸ್ಥಿತಿವಂತನು ತನ್ನ ಸಾಮರ್ಥ್ಯಾನುಸಾರ ಖರ್ಚುಮಾಡಲಿ ಮತ್ತು ಆರ್ಥಿಕ ಸಂಕಷ್ಟದಲ್ಲಿರುವವನು ತನಗೆ ಅಲ್ಲಾಹನು ನೀಡಿರುವಷ್ಟರಿಂದ ಖರ್ಚುಮಾಡಲಿ. ಅಲ್ಲಾಹನು ಯಾವ ಜೀವಿಯ ಮೇಲೂ ತಾನು ಅದಕ್ಕೆ ನೀಡಿರುವ ಸಾಮರ್ಥ್ಯಕ್ಕಿಂತ ಹೆಚ್ಚಿನ ಹೊಣೆಯನ್ನು ಹೊರಿಸುವುದಿಲ್ಲ. ಅಲ್ಲಾಹನು ದಾರಿದ್ರದ ಬೆನ್ನಿಗೇ ಸಂಪನ್ನತೆಯನ್ನು ನೀಡಬಹುದು

❮ Previous Next ❯

ترجمة: وكأين من قرية عتت عن أمر ربها ورسله فحاسبناها حسابا شديدا وعذبناها, باللغة الكانادا

﴿وكأين من قرية عتت عن أمر ربها ورسله فحاسبناها حسابا شديدا وعذبناها﴾ [الطَّلَاق: 8]

Abdussalam Puthige
sthitivantanu tanna samarthyanusara kharcumadali mattu arthika sankastadalliruvavanu tanage allahanu nidiruvastarinda kharcumadali. Allahanu yava jiviya melu tanu adakke nidiruva samarthyakkinta heccina honeyannu horisuvudilla. Allahanu daridrada bennige sampannateyannu nidabahudu
Abdussalam Puthige
sthitivantanu tanna sāmarthyānusāra kharcumāḍali mattu ārthika saṅkaṣṭadalliruvavanu tanage allāhanu nīḍiruvaṣṭarinda kharcumāḍali. Allāhanu yāva jīviya mēlū tānu adakke nīḍiruva sāmarthyakkinta heccina hoṇeyannu horisuvudilla. Allāhanu dāridrada bennigē sampannateyannu nīḍabahudu
❮ Previous Next ❯

Verse in more languages

Transliteration Bangla Bosnian German English Persian French Hindi Indonesian Kazakh Dutch Russian Spanish Turkish Urdu Uzbek