×

ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವೂ – ಸೂರ್ಯ, ಚಂದ್ರ, ನಕ್ಷತ್ರಗಳು, ಪರ್ವತಗಳು, ಗಿಡಮರಗಳು, ಜಾನುವಾರುಗಳು ಮತ್ತು 22:14 Kannada translation

Quran infoKannadaSurah Al-hajj ⮕ (22:14) ayat 14 in Kannada

22:14 Surah Al-hajj ayat 14 in Kannada (الكانادا)

Quran with Kannada translation - Surah Al-hajj ayat 14 - الحج - Page - Juz 17

﴿إِنَّ ٱللَّهَ يُدۡخِلُ ٱلَّذِينَ ءَامَنُواْ وَعَمِلُواْ ٱلصَّٰلِحَٰتِ جَنَّٰتٖ تَجۡرِي مِن تَحۡتِهَا ٱلۡأَنۡهَٰرُۚ إِنَّ ٱللَّهَ يَفۡعَلُ مَا يُرِيدُ ﴾
[الحج: 14]

ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವೂ – ಸೂರ್ಯ, ಚಂದ್ರ, ನಕ್ಷತ್ರಗಳು, ಪರ್ವತಗಳು, ಗಿಡಮರಗಳು, ಜಾನುವಾರುಗಳು ಮತ್ತು ಹೆಚ್ಚಿನ ಮಾನವರು ಅಲ್ಲಾಹನಿಗೇ ಸಾಷ್ಟಾಂಗವೆರಗುತ್ತಾರೆಂಬುದನ್ನು ನೀವು ನೋಡಲಿಲ್ಲವೇ? ಹಲವರ ಮೇಲೆ ಶಿಕ್ಷೆಯು (ಈಗಾಗಲೇ) ಕಡ್ಡಾಯವಾಗಿ ಬಿಟ್ಟಿದೆ. ಅಲ್ಲಾಹನು ಅಪಮಾನಿಸಿದವನನ್ನು ಗೌರವಾನ್ವಿತನಾಗಿಸಬಲ್ಲವರು ಯಾರೂ ಇಲ್ಲ. ಅಲ್ಲಾಹನು ತಾನಿಚ್ಛಿಸಿದ್ದನ್ನೇ ಮಾಡುತ್ತಾನೆ

❮ Previous Next ❯

ترجمة: إن الله يدخل الذين آمنوا وعملوا الصالحات جنات تجري من تحتها الأنهار, باللغة الكانادا

﴿إن الله يدخل الذين آمنوا وعملوا الصالحات جنات تجري من تحتها الأنهار﴾ [الحج: 14]

Abdussalam Puthige
akasagalalli mattu bhumiyalliruva ellavu – surya, candra, naksatragalu, parvatagalu, gidamaragalu, januvarugalu mattu heccina manavaru allahanige sastangaveraguttarembudannu nivu nodalillave? Halavara mele sikseyu (igagale) kaddayavagi bittide. Allahanu apamanisidavanannu gauravanvitanagisaballavaru yaru illa. Allahanu tanicchisiddanne maduttane
Abdussalam Puthige
ākāśagaḷalli mattu bhūmiyalliruva ellavū – sūrya, candra, nakṣatragaḷu, parvatagaḷu, giḍamaragaḷu, jānuvārugaḷu mattu heccina mānavaru allāhanigē sāṣṭāṅgaveraguttārembudannu nīvu nōḍalillavē? Halavara mēle śikṣeyu (īgāgalē) kaḍḍāyavāgi biṭṭide. Allāhanu apamānisidavanannu gauravānvitanāgisaballavaru yārū illa. Allāhanu tānicchisiddannē māḍuttāne
❮ Previous Next ❯

Verse in more languages

Transliteration Bangla Bosnian German English Persian French Hindi Indonesian Kazakh Dutch Russian Spanish Turkish Urdu Uzbek