×

ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವನ್ನೂ ಅಲ್ಲಾಹನು ನಿಮಗೆ ಅಧೀನಗೊಳಿಸಿರುವುದನ್ನು ಮತ್ತು ಅವನು ವ್ಯಕ್ತ ಹಾಗೂ ಅವ್ಯಕ್ತವಾದ 31:19 Kannada translation

Quran infoKannadaSurah Luqman ⮕ (31:19) ayat 19 in Kannada

31:19 Surah Luqman ayat 19 in Kannada (الكانادا)

Quran with Kannada translation - Surah Luqman ayat 19 - لُقمَان - Page - Juz 21

﴿وَٱقۡصِدۡ فِي مَشۡيِكَ وَٱغۡضُضۡ مِن صَوۡتِكَۚ إِنَّ أَنكَرَ ٱلۡأَصۡوَٰتِ لَصَوۡتُ ٱلۡحَمِيرِ ﴾
[لُقمَان: 19]

ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವನ್ನೂ ಅಲ್ಲಾಹನು ನಿಮಗೆ ಅಧೀನಗೊಳಿಸಿರುವುದನ್ನು ಮತ್ತು ಅವನು ವ್ಯಕ್ತ ಹಾಗೂ ಅವ್ಯಕ್ತವಾದ ತನ್ನ ಅನುಗ್ರಹಗಳನ್ನು ನಿಮಗೆ ಧಾರಾಳವಾಗಿ ನೀಡಿರುವುದನ್ನು ನೀವು ನೋಡುತ್ತಿಲ್ಲವೇ? ಆದರೂ ಜನರಲ್ಲಿ ಕೆಲವರು ಜ್ಞಾನವಾಗಲಿ, ಮಾರ್ಗದರ್ಶನವಾಗಲಿ, ಉಜ್ವಲ ಗ್ರಂಥವಾಗಲಿ ಯಾವುದೂ ಇಲ್ಲದೆಯೇ ಅಲ್ಲಾಹನ ವಿಷಯದಲ್ಲಿ ಜಗಳಾಡುತ್ತಾರೆ

❮ Previous Next ❯

ترجمة: واقصد في مشيك واغضض من صوتك إن أنكر الأصوات لصوت الحمير, باللغة الكانادا

﴿واقصد في مشيك واغضض من صوتك إن أنكر الأصوات لصوت الحمير﴾ [لُقمَان: 19]

Abdussalam Puthige
Akasagalalli mattu bhumiyalliruva ellavannu allahanu nimage adhinagolisiruvudannu mattu avanu vyakta hagu avyaktavada tanna anugrahagalannu nimage dharalavagi nidiruvudannu nivu noduttillave? Adaru janaralli kelavaru jnanavagali, margadarsanavagali, ujvala granthavagali yavudu illadeye allahana visayadalli jagaladuttare
Abdussalam Puthige
Ākāśagaḷalli mattu bhūmiyalliruva ellavannū allāhanu nimage adhīnagoḷisiruvudannu mattu avanu vyakta hāgū avyaktavāda tanna anugrahagaḷannu nimage dhārāḷavāgi nīḍiruvudannu nīvu nōḍuttillavē? Ādarū janaralli kelavaru jñānavāgali, mārgadarśanavāgali, ujvala granthavāgali yāvudū illadeyē allāhana viṣayadalli jagaḷāḍuttāre
❮ Previous Next ❯

Verse in more languages

Transliteration Bangla Bosnian German English Persian French Hindi Indonesian Kazakh Dutch Russian Spanish Turkish Urdu Uzbek