×

ಅವನು ನಿಮ್ಮನ್ನು ಒಂದು ಜೀವದಿಂದ ಸೃಷ್ಟಿಸಿದನು ಹಾಗೂ ಅದರಿಂದ ಅದರ ಜೋಡಿಯನ್ನು ಸೃಷ್ಟಿಸಿದನು ಮತ್ತು ಜಾನುವಾರುಗಳಲ್ಲಿ 39:4 Kannada translation

Quran infoKannadaSurah Az-Zumar ⮕ (39:4) ayat 4 in Kannada

39:4 Surah Az-Zumar ayat 4 in Kannada (الكانادا)

Quran with Kannada translation - Surah Az-Zumar ayat 4 - الزُّمَر - Page - Juz 23

﴿لَّوۡ أَرَادَ ٱللَّهُ أَن يَتَّخِذَ وَلَدٗا لَّٱصۡطَفَىٰ مِمَّا يَخۡلُقُ مَا يَشَآءُۚ سُبۡحَٰنَهُۥۖ هُوَ ٱللَّهُ ٱلۡوَٰحِدُ ٱلۡقَهَّارُ ﴾
[الزُّمَر: 4]

ಅವನು ನಿಮ್ಮನ್ನು ಒಂದು ಜೀವದಿಂದ ಸೃಷ್ಟಿಸಿದನು ಹಾಗೂ ಅದರಿಂದ ಅದರ ಜೋಡಿಯನ್ನು ಸೃಷ್ಟಿಸಿದನು ಮತ್ತು ಜಾನುವಾರುಗಳಲ್ಲಿ ನಿಮಗಾಗಿ ಎಂಟು ಜೋಡಿಗಳನ್ನು ತಯಾರಿಸಿದನು. ಅವನು ನಿಮ್ಮನ್ನು ನಿಮ್ಮ ತಾಯಂದಿರ ಗರ್ಭಗಳಲ್ಲಿ, ಮೂರು ಕತ್ತಲುಗಳಲ್ಲಿ, ಹಂತ ಹಂತವಾಗಿ ಸೃಷ್ಟಿಸಿರುವನು. ಆ ಅಲ್ಲಾಹನೇ ನಿಮ್ಮ ಒಡೆಯನು. ಅಧಿಕಾರವೆಲ್ಲವೂ ಅವನಿಗೇ ಸೇರಿದೆ. ಅವನ ಹೊರತು ಬೇರೆ ದೇವರಿಲ್ಲ. ನೀವು ಅದೆಲ್ಲಿ ಅಲೆಯುತ್ತಿರುವಿರಿ

❮ Previous Next ❯

ترجمة: لو أراد الله أن يتخذ ولدا لاصطفى مما يخلق ما يشاء سبحانه, باللغة الكانادا

﴿لو أراد الله أن يتخذ ولدا لاصطفى مما يخلق ما يشاء سبحانه﴾ [الزُّمَر: 4]

Abdussalam Puthige
avanu nim'mannu ondu jivadinda srstisidanu hagu adarinda adara jodiyannu srstisidanu mattu januvarugalalli nimagagi entu jodigalannu tayarisidanu. Avanu nim'mannu nim'ma tayandira garbhagalalli, muru kattalugalalli, hanta hantavagi srstisiruvanu. A allahane nim'ma odeyanu. Adhikaravellavu avanige seride. Avana horatu bere devarilla. Nivu adelli aleyuttiruviri
Abdussalam Puthige
avanu nim'mannu ondu jīvadinda sr̥ṣṭisidanu hāgū adarinda adara jōḍiyannu sr̥ṣṭisidanu mattu jānuvārugaḷalli nimagāgi eṇṭu jōḍigaḷannu tayārisidanu. Avanu nim'mannu nim'ma tāyandira garbhagaḷalli, mūru kattalugaḷalli, hanta hantavāgi sr̥ṣṭisiruvanu. Ā allāhanē nim'ma oḍeyanu. Adhikāravellavū avanigē sēride. Avana horatu bēre dēvarilla. Nīvu adelli aleyuttiruviri
❮ Previous Next ❯

Verse in more languages

Transliteration Bangla Bosnian German English Persian French Hindi Indonesian Kazakh Dutch Russian Spanish Turkish Urdu Uzbek