×

‘‘ಅಲ್ಲಾಹನನ್ನು ಮಾತ್ರ ಆರಾಧಿಸಿರಿ ಹಾಗೂ ಎಲ್ಲ ಮಿಥ್ಯ ದೇವರುಗಳಿಂದ ದೂರ ಉಳಿಯಿರಿ’’ ಎಂದು ಸಾರುವ ದೂತರನ್ನು 16:32 Kannada translation

Quran infoKannadaSurah An-Nahl ⮕ (16:32) ayat 32 in Kannada

16:32 Surah An-Nahl ayat 32 in Kannada (الكانادا)

Quran with Kannada translation - Surah An-Nahl ayat 32 - النَّحل - Page - Juz 14

﴿ٱلَّذِينَ تَتَوَفَّىٰهُمُ ٱلۡمَلَٰٓئِكَةُ طَيِّبِينَ يَقُولُونَ سَلَٰمٌ عَلَيۡكُمُ ٱدۡخُلُواْ ٱلۡجَنَّةَ بِمَا كُنتُمۡ تَعۡمَلُونَ ﴾
[النَّحل: 32]

‘‘ಅಲ್ಲಾಹನನ್ನು ಮಾತ್ರ ಆರಾಧಿಸಿರಿ ಹಾಗೂ ಎಲ್ಲ ಮಿಥ್ಯ ದೇವರುಗಳಿಂದ ದೂರ ಉಳಿಯಿರಿ’’ ಎಂದು ಸಾರುವ ದೂತರನ್ನು ನಾವು ಎಲ್ಲ ಸಮುದಾಯಗಳಲ್ಲೂ ಕಳುಹಿಸಿದ್ದೇವೆ. ಅವರಲ್ಲಿ ಕೆಲವರಿಗೆ (ಕೆಲವು ಸಮುದಾಯಗಳಿಗೆ) ಅಲ್ಲಾಹನು ಸನ್ಮಾರ್ಗ ತೋರಿದರೆ ಮತ್ತೆ ಕೆಲವರ ಪಾಲಿಗೆ ದಾರಿಗೇಡಿತನವೇ ಗತಿಯಾಗಿ ಬಿಟ್ಟಿತು. ನೀವು ಭೂಮಿಯಲ್ಲಿ ನಡೆದಾಡಿ, (ಸತ್ಯವನ್ನು) ತಿರಸ್ಕರಿಸುವವರ ಅಂತ್ಯ ಏನಾಯಿತೆಂದು ನೋಡಿರಿ

❮ Previous Next ❯

ترجمة: الذين تتوفاهم الملائكة طيبين يقولون سلام عليكم ادخلوا الجنة بما كنتم تعملون, باللغة الكانادا

﴿الذين تتوفاهم الملائكة طيبين يقولون سلام عليكم ادخلوا الجنة بما كنتم تعملون﴾ [النَّحل: 32]

Abdussalam Puthige
‘‘Allahanannu matra aradhisiri hagu ella mithya devarugalinda dura uliyiri’’ endu saruva dutarannu navu ella samudayagalallu kaluhisiddeve. Avaralli kelavarige (kelavu samudayagalige) allahanu sanmarga toridare matte kelavara palige darigeditanave gatiyagi bittitu. Nivu bhumiyalli nadedadi, (satyavannu) tiraskarisuvavara antya enayitendu nodiri
Abdussalam Puthige
‘‘Allāhanannu mātra ārādhisiri hāgū ella mithya dēvarugaḷinda dūra uḷiyiri’’ endu sāruva dūtarannu nāvu ella samudāyagaḷallū kaḷuhisiddēve. Avaralli kelavarige (kelavu samudāyagaḷige) allāhanu sanmārga tōridare matte kelavara pālige dārigēḍitanavē gatiyāgi biṭṭitu. Nīvu bhūmiyalli naḍedāḍi, (satyavannu) tiraskarisuvavara antya ēnāyitendu nōḍiri
❮ Previous Next ❯

Verse in more languages

Transliteration Bangla Bosnian German English Persian French Hindi Indonesian Kazakh Dutch Russian Spanish Turkish Urdu Uzbek