×

ಅಲ್ಲಾಹನು, ಒಂದು ಉದಾಹರಣೆಯನ್ನು ನೀಡುತ್ತಾನೆ; ಒಬ್ಬನು (ಯಾರದೋ) ಮಾಲಕತ್ವದಲ್ಲಿರುವ ಅಧಿಕಾರವಿಲ್ಲದ ದಾಸನಾಗಿದ್ದಾನೆ ಹಾಗೂ ಇನ್ನೊಬ್ಬನಿಗೆ ನಾವು 16:71 Kannada translation

Quran infoKannadaSurah An-Nahl ⮕ (16:71) ayat 71 in Kannada

16:71 Surah An-Nahl ayat 71 in Kannada (الكانادا)

Quran with Kannada translation - Surah An-Nahl ayat 71 - النَّحل - Page - Juz 14

﴿وَٱللَّهُ فَضَّلَ بَعۡضَكُمۡ عَلَىٰ بَعۡضٖ فِي ٱلرِّزۡقِۚ فَمَا ٱلَّذِينَ فُضِّلُواْ بِرَآدِّي رِزۡقِهِمۡ عَلَىٰ مَا مَلَكَتۡ أَيۡمَٰنُهُمۡ فَهُمۡ فِيهِ سَوَآءٌۚ أَفَبِنِعۡمَةِ ٱللَّهِ يَجۡحَدُونَ ﴾
[النَّحل: 71]

ಅಲ್ಲಾಹನು, ಒಂದು ಉದಾಹರಣೆಯನ್ನು ನೀಡುತ್ತಾನೆ; ಒಬ್ಬನು (ಯಾರದೋ) ಮಾಲಕತ್ವದಲ್ಲಿರುವ ಅಧಿಕಾರವಿಲ್ಲದ ದಾಸನಾಗಿದ್ದಾನೆ ಹಾಗೂ ಇನ್ನೊಬ್ಬನಿಗೆ ನಾವು ಉತ್ತಮ ಸಂಪತ್ತನ್ನು ದಯಪಾಲಿಸಿದ್ದು, ಅವನು ಅದರಿಂದ ಗುಟ್ಟಾಗಿಯೂ ಬಹಿರಂಗವಾಗಿಯೂ (ಸತ್ಕಾರ್ಯಕ್ಕೆ) ವೆಚ್ಚ ಮಾಡುತ್ತಾನೆ. ಅವರೇನು ಸಮಾನರೇ? ಪ್ರಶಂಸೆಗಳು ಅಲ್ಲಾಹನಿಗೆ. ಆದರೆ ಅವರಲ್ಲಿ ಹೆಚ್ಚಿನವರು ಅರಿತಿಲ್ಲ

❮ Previous Next ❯

ترجمة: والله فضل بعضكم على بعض في الرزق فما الذين فضلوا برادي رزقهم, باللغة الكانادا

﴿والله فضل بعضكم على بعض في الرزق فما الذين فضلوا برادي رزقهم﴾ [النَّحل: 71]

Abdussalam Puthige
allahanu, ondu udaharaneyannu niduttane; obbanu (yarado) malakatvadalliruva adhikaravillada dasanagiddane hagu innobbanige navu uttama sampattannu dayapalisiddu, avanu adarinda guttagiyu bahirangavagiyu (satkaryakke) vecca maduttane. Avarenu samanare? Prasansegalu allahanige. Adare avaralli heccinavaru aritilla
Abdussalam Puthige
allāhanu, ondu udāharaṇeyannu nīḍuttāne; obbanu (yāradō) mālakatvadalliruva adhikāravillada dāsanāgiddāne hāgū innobbanige nāvu uttama sampattannu dayapālisiddu, avanu adarinda guṭṭāgiyū bahiraṅgavāgiyū (satkāryakke) vecca māḍuttāne. Avarēnu samānarē? Praśansegaḷu allāhanige. Ādare avaralli heccinavaru aritilla
❮ Previous Next ❯

Verse in more languages

Transliteration Bangla Bosnian German English Persian French Hindi Indonesian Kazakh Dutch Russian Spanish Turkish Urdu Uzbek