×

ಅಲ್ಲಾಹನು ನಿಮ್ಮನ್ನು ಮಣ್ಣಿನಿಂದ ಮತ್ತು ಆ ಬಳಿಕ ವೀರ್ಯದಿಂದ ಸೃಷ್ಟಿಸಿದನು ಮತ್ತು ನಿಮ್ಮನ್ನು ಜೊತೆಗಳಾಗಿ ಮಾಡಿದನು. 35:10 Kannada translation

Quran infoKannadaSurah FaTir ⮕ (35:10) ayat 10 in Kannada

35:10 Surah FaTir ayat 10 in Kannada (الكانادا)

Quran with Kannada translation - Surah FaTir ayat 10 - فَاطِر - Page - Juz 22

﴿مَن كَانَ يُرِيدُ ٱلۡعِزَّةَ فَلِلَّهِ ٱلۡعِزَّةُ جَمِيعًاۚ إِلَيۡهِ يَصۡعَدُ ٱلۡكَلِمُ ٱلطَّيِّبُ وَٱلۡعَمَلُ ٱلصَّٰلِحُ يَرۡفَعُهُۥۚ وَٱلَّذِينَ يَمۡكُرُونَ ٱلسَّيِّـَٔاتِ لَهُمۡ عَذَابٞ شَدِيدٞۖ وَمَكۡرُ أُوْلَٰٓئِكَ هُوَ يَبُورُ ﴾
[فَاطِر: 10]

ಅಲ್ಲಾಹನು ನಿಮ್ಮನ್ನು ಮಣ್ಣಿನಿಂದ ಮತ್ತು ಆ ಬಳಿಕ ವೀರ್ಯದಿಂದ ಸೃಷ್ಟಿಸಿದನು ಮತ್ತು ನಿಮ್ಮನ್ನು ಜೊತೆಗಳಾಗಿ ಮಾಡಿದನು. ಅವನ ಅರಿವಿನಲ್ಲಿಲ್ಲದೆ ಯಾವ ಹೆಣ್ಣೂ ಗರ್ಭ ಧರಿಸುವುದಿಲ್ಲ, ಹೆರುವುದೂ ಇಲ್ಲ. ಒಬ್ಬ ವ್ಯಕ್ತಿಯ ವಯಸ್ಸಿನಲ್ಲಿ ಆಗುವ ಹೆಚ್ಚಳವಿರಲಿ, ಅವನ ವಯಸ್ಸಿನಲ್ಲಾಗುವ ಕಡಿತವಿರಲಿ, ಎಲ್ಲವೂ ಒಂದು ಗ್ರಂಥದಲ್ಲಿ ದಾಖಲಾಗಿದೆ. ಇದೆಲ್ಲವೂ ಅಲ್ಲಾಹನ ಪಾಲಿಗೆ ಖಂಡಿತ ಸುಲಭವಾಗಿದೆ

❮ Previous Next ❯

ترجمة: من كان يريد العزة فلله العزة جميعا إليه يصعد الكلم الطيب والعمل, باللغة الكانادا

﴿من كان يريد العزة فلله العزة جميعا إليه يصعد الكلم الطيب والعمل﴾ [فَاطِر: 10]

Abdussalam Puthige
allahanu nim'mannu mannininda mattu a balika viryadinda srstisidanu mattu nim'mannu jotegalagi madidanu. Avana arivinallillade yava hennu garbha dharisuvudilla, heruvudu illa. Obba vyaktiya vayas'sinalli aguva heccalavirali, avana vayas'sinallaguva kaditavirali, ellavu ondu granthadalli dakhalagide. Idellavu allahana palige khandita sulabhavagide
Abdussalam Puthige
allāhanu nim'mannu maṇṇininda mattu ā baḷika vīryadinda sr̥ṣṭisidanu mattu nim'mannu jotegaḷāgi māḍidanu. Avana arivinallillade yāva heṇṇū garbha dharisuvudilla, heruvudū illa. Obba vyaktiya vayas'sinalli āguva heccaḷavirali, avana vayas'sinallāguva kaḍitavirali, ellavū ondu granthadalli dākhalāgide. Idellavū allāhana pālige khaṇḍita sulabhavāgide
❮ Previous Next ❯

Verse in more languages

Transliteration Bangla Bosnian German English Persian French Hindi Indonesian Kazakh Dutch Russian Spanish Turkish Urdu Uzbek