القرآن باللغة الكانادا - سورة الفاتحة مترجمة إلى اللغة الكانادا، Surah Fatiha in Kannada. نوفر ترجمة دقيقة سورة الفاتحة باللغة الكانادا - Kannada, الآيات 7 - رقم السورة 1 - الصفحة 1.
بِسْمِ اللَّهِ الرَّحْمَٰنِ الرَّحِيمِ (1) ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ |
الْحَمْدُ لِلَّهِ رَبِّ الْعَالَمِينَ (2) ಪ್ರಶಂಸೆಗಳೆಲ್ಲಾ ಎಲ್ಲ ಲೋಕಗಳ ಒಡೆಯನಾದ ಅಲ್ಲಾಹನಿಗೆ |
الرَّحْمَٰنِ الرَّحِيمِ (3) ಅವನು ಅಪಾರ ದಯಾಳು, ಕರುಣಾಮಯಿ |
مَالِكِ يَوْمِ الدِّينِ (4) ಪ್ರತಿಫಲದ ದಿನದ ಮಾಲಕ |
إِيَّاكَ نَعْبُدُ وَإِيَّاكَ نَسْتَعِينُ (5) (ಓ ಅಲ್ಲಾಹ್) ನಾವು ನಿನ್ನನ್ನು ಮಾತ್ರ ಪೂಜಿಸುತ್ತೇವೆ ಮತ್ತು ನಿನ್ನಿಂದ ಮಾತ್ರ ನೆರವನ್ನು ಬೇಡುತ್ತೇವೆ |
اهْدِنَا الصِّرَاطَ الْمُسْتَقِيمَ (6) ನಮ್ಮನ್ನು ನೇರ ಮಾರ್ಗದಲ್ಲಿ ನಡೆಸು |
صِرَاطَ الَّذِينَ أَنْعَمْتَ عَلَيْهِمْ غَيْرِ الْمَغْضُوبِ عَلَيْهِمْ وَلَا الضَّالِّينَ (7) ನೀನು ಬಹುಮಾನಿಸಿದವರ ಮಾರ್ಗದಲ್ಲಿ (ನಡೆಸು); ನಿನ್ನ ಕೋಪಕ್ಕೆ ತುತ್ತಾದವರ ಮತ್ತು ದಾರಿ ತಪ್ಪಿದವರ ಮಾರ್ಗದಲ್ಲಿ ಅಲ್ಲ |