القرآن باللغة الكانادا - سورة الإخلاص مترجمة إلى اللغة الكانادا، Surah Ikhlas in Kannada. نوفر ترجمة دقيقة سورة الإخلاص باللغة الكانادا - Kannada, الآيات 4 - رقم السورة 112 - الصفحة 604.
قُلْ هُوَ اللَّهُ أَحَدٌ (1) ಹೇಳಿರಿ; ಅವನು ಅಲ್ಲಾಹು ಏಕಮಾತ್ರನು (ಅದ್ವಿತೀಯನು) |
اللَّهُ الصَّمَدُ (2) ಅಲ್ಲಾಹನು ಎಲ್ಲ ಅಗತ್ಯಗಳಿಂದ ಮುಕ್ತನು |
لَمْ يَلِدْ وَلَمْ يُولَدْ (3) ಅವನಿಗೆ ಯಾರೂ ಜನಿಸಿಲ್ಲ ಅವನು ಯಾರಿಗೂ ಜನಿಸಿದವನಲ್ಲ |
وَلَمْ يَكُن لَّهُ كُفُوًا أَحَدٌ (4) ಮತ್ತು ಅವನಿಗೆ ಸರಿಸಾಟಿಯಾಗಲು ಯಾರಿಗೂ ಸಾಧ್ಯವಿಲ್ಲ |