القرآن باللغة الكانادا - سورة المسد مترجمة إلى اللغة الكانادا، Surah Masad in Kannada. نوفر ترجمة دقيقة سورة المسد باللغة الكانادا - Kannada, الآيات 5 - رقم السورة 111 - الصفحة 603.
تَبَّتْ يَدَا أَبِي لَهَبٍ وَتَبَّ (1) ಮುರಿದು ಹೋದವು, ಅಬೂಲಹಬ್ನ ಎರಡೂ ಕೈಗಳು ಮತ್ತು ಅವನು ನಾಶವಾದನು |
مَا أَغْنَىٰ عَنْهُ مَالُهُ وَمَا كَسَبَ (2) ಅವನ ಸಂಪತ್ತಿನಿಂದಾಗಲಿ ಸಂಪಾದನೆಯಿಂದಾಗಲಿ ಅವನಿಗೆ ಯಾವುದೇ ಲಾಭವಾಗಲಿಲ್ಲ |
سَيَصْلَىٰ نَارًا ذَاتَ لَهَبٍ (3) ಬೇಗನೇ ಅವನು ಜ್ವಾಲೆಯುಗುಳುವ ಬೆಂಕಿಯನ್ನು ಪ್ರವೇಶಿಸುವನು |
وَامْرَأَتُهُ حَمَّالَةَ الْحَطَبِ (4) ಮತ್ತು ಉರುವಲು ಹೊರುವ (ಜನರನ್ನು ಪ್ರಚೋದಿಸುವ) ಅವನ ಮಡದಿ |
فِي جِيدِهَا حَبْلٌ مِّن مَّسَدٍ (5) ಅವಳ ಕೊರಳಲ್ಲಿ ಖರ್ಜೂರದೆಲೆಯ ಪಾಶವಿರುವುದು |