القرآن باللغة الكانادا - سورة الماعون مترجمة إلى اللغة الكانادا، Surah Maun in Kannada. نوفر ترجمة دقيقة سورة الماعون باللغة الكانادا - Kannada, الآيات 7 - رقم السورة 107 - الصفحة 602.
أَرَأَيْتَ الَّذِي يُكَذِّبُ بِالدِّينِ (1) ನೀವು ಕಂಡಿರಾ, ಪ್ರತಿಫಲದ ದಿನ ಸುಳ್ಳೆಂದು ತಿರಸ್ಕರಿಸುವಾತನನ್ನು |
فَذَٰلِكَ الَّذِي يَدُعُّ الْيَتِيمَ (2) ಅವನೇ, ಅನಾಥನನ್ನು ದೂರ ದಬ್ಬುವವನು |
وَلَا يَحُضُّ عَلَىٰ طَعَامِ الْمِسْكِينِ (3) ಮತ್ತು ಬಡವನಿಗೆ ಉಣಿಸುವುದಕ್ಕೆ ಪ್ರೇರಣೆ ಕೊಡದವನು |
فَوَيْلٌ لِّلْمُصَلِّينَ (4) ಇನ್ನು, ಇಂತಹ ನಮಾಝಿಗಳಿಗೆ ಶಾಪವಿದೆ |
الَّذِينَ هُمْ عَن صَلَاتِهِمْ سَاهُونَ (5) ಅವರು, ತಮ್ಮ ನಮಾಝ್ನ ವಿಷಯದಲ್ಲಿ ಉದಾಸೀನ ತಾಳಿದ್ದಾರೆ |
الَّذِينَ هُمْ يُرَاءُونَ (6) ಅವರು ಡಂಬಾಚಾರ ಮಾಡುತ್ತಾರೆ |
وَيَمْنَعُونَ الْمَاعُونَ (7) ಮತ್ತು ತೀರಾ ಸಣ್ಣ ನೆರವನ್ನೂ ತಡೆಹಿಡಿಯುತ್ತಾರೆ |