القرآن باللغة الكانادا - سورة الكافرون مترجمة إلى اللغة الكانادا، Surah Kafirun in Kannada. نوفر ترجمة دقيقة سورة الكافرون باللغة الكانادا - Kannada, الآيات 6 - رقم السورة 109 - الصفحة 603.
قُلْ يَا أَيُّهَا الْكَافِرُونَ (1) (ದೂತರೇ,) ಹೇಳಿರಿ; ಧಿಕ್ಕಾರಿಗಳೇ |
لَا أَعْبُدُ مَا تَعْبُدُونَ (2) ನೀವು ಪೂಜಿಸುತ್ತಿರುವುದನ್ನು ನಾನು ಪೂಜಿಸುವುದಿಲ್ಲ |
وَلَا أَنتُمْ عَابِدُونَ مَا أَعْبُدُ (3) ಮತ್ತು ನಾನು ಪೂಜಿಸುವಾತನನ್ನು ನೀವು ಪೂಜಿಸುವುದಿಲ್ಲ |
وَلَا أَنَا عَابِدٌ مَّا عَبَدتُّمْ (4) ಇನ್ನು ನಾನಂತು ನೀವು ಪೂಜಿಸುತ್ತಿರುವವುಗಳನ್ನು ಪೂಜಿಸಲಾರೆ |
وَلَا أَنتُمْ عَابِدُونَ مَا أَعْبُدُ (5) ಮತ್ತು ನೀವು ಕೂಡಾ ನಾನು ಪೂಜಿಸುವಾತನನ್ನು ಪೂಜಿಸಲಾರಿರಿ |
لَكُمْ دِينُكُمْ وَلِيَ دِينِ (6) ನಿಮ್ಮ ಧರ್ಮ ನಿಮಗೆ ಮತ್ತು ನನ್ನ ಧರ್ಮ ನನಗೆ |