القرآن باللغة الكانادا - سورة الزلزلة مترجمة إلى اللغة الكانادا، Surah Zalzalah in Kannada. نوفر ترجمة دقيقة سورة الزلزلة باللغة الكانادا - Kannada, الآيات 8 - رقم السورة 99 - الصفحة 599.
إِذَا زُلْزِلَتِ الْأَرْضُ زِلْزَالَهَا (1) ಭೂಮಿಯು ಭೂಕಂಪದಿಂದ ಕಂಪಿಸುವಾಗ |
وَأَخْرَجَتِ الْأَرْضُ أَثْقَالَهَا (2) ಮತ್ತು ಭೂಮಿಯು ತನ್ನ ಹೊರೆಯನ್ನೆಲ್ಲಾ ಹೊರ ಚೆಲ್ಲುವಾಗ |
وَقَالَ الْإِنسَانُ مَا لَهَا (3) ಮತ್ತು ಮಾನವನು – ಇದಕ್ಕೇನಾಗಿ ಬಿಟ್ಟಿದೆ? ಎನ್ನುವಾಗ |
يَوْمَئِذٍ تُحَدِّثُ أَخْبَارَهَا (4) ಅಂದು ಅದು (ಭೂಮಿಯು) ತನ್ನ ಸಮಾಚಾರಗಳನ್ನೆಲ್ಲಾ ತಿಳಿಸಿ ಬಿಡುವುದು |
بِأَنَّ رَبَّكَ أَوْحَىٰ لَهَا (5) ಏಕೆಂದರೆ, ಅದರ ಒಡೆಯನು (ಹಾಗೆ ಮಾಡಲು) ಅದಕ್ಕೆ ಆದೇಶಿಸಿರುವನು |
يَوْمَئِذٍ يَصْدُرُ النَّاسُ أَشْتَاتًا لِّيُرَوْا أَعْمَالَهُمْ (6) ಅಂದು ಜನರು ಗುಂಪು ಗುಂಪಾಗಿ ಹೊರ ಬರುವರು – ತಮ್ಮ ಕರ್ಮಗಳನ್ನು ಕಾಣಲಿಕ್ಕಾಗಿ |
فَمَن يَعْمَلْ مِثْقَالَ ذَرَّةٍ خَيْرًا يَرَهُ (7) ಕಿಂಚಿತ್ತಾದರೂ ಒಳಿತನ್ನು ಮಾಡಿದವನು ಅದನ್ನು ಕಾಣುವನು |
وَمَن يَعْمَلْ مِثْقَالَ ذَرَّةٍ شَرًّا يَرَهُ (8) ಮತ್ತು ಕಿಂಚಿತ್ತಾದರೂ ಕೆಡುಕನ್ನು ಮಾಡಿದವನು ಅದನ್ನು ಕಾಣುವನು |