القرآن باللغة الكانادا - سورة الشرح مترجمة إلى اللغة الكانادا، Surah Sharh in Kannada. نوفر ترجمة دقيقة سورة الشرح باللغة الكانادا - Kannada, الآيات 8 - رقم السورة 94 - الصفحة 596.
أَلَمْ نَشْرَحْ لَكَ صَدْرَكَ (1) (ದೂತರೇ,) ನಿಮಗಾಗಿ ನಾವು ನಿಮ್ಮ ಮನಸ್ಸನ್ನು ವಿಸ್ತರಿಸಿಲ್ಲವೇ |
وَوَضَعْنَا عَنكَ وِزْرَكَ (2) ಮತ್ತು ನಾವು ನಿಮ್ಮ ಮೇಲಿಂದ ನಿಮ್ಮ ಭಾರವನ್ನು ಇಳಿಸಿಲ್ಲವೇ |
الَّذِي أَنقَضَ ظَهْرَكَ (3) ಅದು ನಿಮ್ಮ ಬೆನ್ನು ಮುರಿಯುವಂತಹ ಭಾರವಾಗಿತ್ತು |
وَرَفَعْنَا لَكَ ذِكْرَكَ (4) ನಾವು ನಿಮ್ಮ ಪ್ರಸಿದ್ಧಿಯನ್ನು ಉನ್ನತಿಗೇರಿಸಲಿಲ್ಲವೇ |
فَإِنَّ مَعَ الْعُسْرِ يُسْرًا (5) ಖಂಡಿತವಾಗಿಯೂ, ಕಷ್ಟದ ಜೊತೆಗೇ ಸುಖವಿದೆ |
إِنَّ مَعَ الْعُسْرِ يُسْرًا (6) ಖಂಡಿತವಾಗಿಯೂ, ಕಷ್ಟದ ಜೊತೆಗೇ ಸುಖವಿದೆ |
فَإِذَا فَرَغْتَ فَانصَبْ (7) ನೀವಿನ್ನು ನಿಮಗೆ ಬಿಡುವು ಸಿಕ್ಕಾಗ (ಅಲ್ಲಾಹನನ್ನು ಮೆಚ್ಚಿಸುವ) ಶ್ರಮದಲ್ಲಿ ತೊಡಗಿರಿ |
وَإِلَىٰ رَبِّكَ فَارْغَب (8) ಮತ್ತು ನಿಮ್ಮ ಒಡೆಯನತ್ತ ಗಮನ ಹರಿಸಿರಿ |