القرآن باللغة الكانادا - سورة الهُمَزَة مترجمة إلى اللغة الكانادا، Surah Humazah in Kannada. نوفر ترجمة دقيقة سورة الهُمَزَة باللغة الكانادا - Kannada, الآيات 9 - رقم السورة 104 - الصفحة 601.
وَيْلٌ لِّكُلِّ هُمَزَةٍ لُّمَزَةٍ (1) ವಿನಾಶಕಾದಿದೆ, ಜನರನ್ನು (ಅವರ ಮುಂದೆ) ಮೂದಲಿಸುವ ಮತ್ತು (ಅವರ ಬೆನ್ನ ಹಿಂದೆ) ದೂಷಿಸುವ, ಪ್ರತಿಯೊಬ್ಬನಿಗೆ |
الَّذِي جَمَعَ مَالًا وَعَدَّدَهُ (2) ಅವನು, ಸಂಪತ್ತನ್ನು ಸಂಗ್ರಹಿಸಿಟ್ಟು ಎಣಿಸುತ್ತಿರುತ್ತಾನೆ |
يَحْسَبُ أَنَّ مَالَهُ أَخْلَدَهُ (3) ತನ್ನ ಸಂಪತ್ತು ತನ್ನನ್ನು ಚಿರಂಜೀವಿಯಾಗಿಸಿ ಬಿಡುತ್ತದೆಂದು ಅವನು ಗ್ರಹಿಸುತ್ತಾನೆ |
كَلَّا ۖ لَيُنبَذَنَّ فِي الْحُطَمَةِ (4) ಖಂಡಿತ ಇಲ್ಲ. ನಿಜವಾಗಿ ಅವನು ‘ಹುತಮಃ’ದಲ್ಲಿ ಎಸೆಯಲ್ಪಡುವನು |
وَمَا أَدْرَاكَ مَا الْحُطَمَةُ (5) ಮತ್ತು, ‘ಹುತಮಃ’ ಅಂದರೇನೆಂದು ನಿಮಗೇನು ಗೊತ್ತು |
نَارُ اللَّهِ الْمُوقَدَةُ (6) ಅದು ಅಲ್ಲಾಹನು ಉರಿಸಿದ ಬೆಂಕಿ |
الَّتِي تَطَّلِعُ عَلَى الْأَفْئِدَةِ (7) ಅದು ಹೃದಯಗಳನ್ನೂ ತಲುಪುವುದು |
إِنَّهَا عَلَيْهِم مُّؤْصَدَةٌ (8) ಅದನ್ನು ಅವರ ಮೇಲೆ ಮುಚ್ಚಿಬಿಡಲಾಗುವುದು |
فِي عَمَدٍ مُّمَدَّدَةٍ (9) ಉದ್ದದ ಸ್ತಂಭಗಳ ರೂಪದಲ್ಲಿ |