القرآن باللغة الكانادا - سورة الفيل مترجمة إلى اللغة الكانادا، Surah Al Fil in Kannada. نوفر ترجمة دقيقة سورة الفيل باللغة الكانادا - Kannada, الآيات 5 - رقم السورة 105 - الصفحة 601.
أَلَمْ تَرَ كَيْفَ فَعَلَ رَبُّكَ بِأَصْحَابِ الْفِيلِ (1) ನೀವು ಕಂಡಿಲ್ಲವೇ, ನಿಮ್ಮೊಡನೆಯನು ಆನೆಯವರಿಗೆ ಏನು ಮಾಡಿದನೆಂದು |
أَلَمْ يَجْعَلْ كَيْدَهُمْ فِي تَضْلِيلٍ (2) ಅವನು ಅವರ ಯೋಜನೆಯನ್ನು ವಿಫಲಗೊಳಿಸಲಿಲ್ಲವೇ |
وَأَرْسَلَ عَلَيْهِمْ طَيْرًا أَبَابِيلَ (3) ಮತ್ತು ಅವನು ಅವರ ವಿರುದ್ಧ ಪಕ್ಷಿಗಳ ಪಡೆಗಳನ್ನು ಕಳುಹಿಸಿದನು |
تَرْمِيهِم بِحِجَارَةٍ مِّن سِجِّيلٍ (4) ಅವು ಅವರ ಮೇಲೆ ಹರಳು ಕಲ್ಲುಗಳನ್ನು ಎಸೆಯುತ್ತಿದ್ದವು |
فَجَعَلَهُمْ كَعَصْفٍ مَّأْكُولٍ (5) ಕೊನೆಗೆ ಅವನು ಅವರನ್ನು ತಿಂದು ಕರಗಿದ ಹುಲ್ಲಿನಂತಾಗಿಸಿ ಬಿಟ್ಟನು |