القرآن باللغة الكانادا - سورة الكوثر مترجمة إلى اللغة الكانادا، Surah Kawthar in Kannada. نوفر ترجمة دقيقة سورة الكوثر باللغة الكانادا - Kannada, الآيات 3 - رقم السورة 108 - الصفحة 602.
إِنَّا أَعْطَيْنَاكَ الْكَوْثَرَ (1) (ದೂತರೇ,) ಖಂಡಿತವಾಗಿಯೂ ನಾವು (ಅಲ್ಲಾಹ್) ನಿಮಗೆ ’ಕೌಸರ್’ ನೀಡಿದ್ದೇವೆ |
فَصَلِّ لِرَبِّكَ وَانْحَرْ (2) ನೀವಿನ್ನು ನಿಮ್ಮೊಡೆಯನಿಗಾಗಿ ನಮಾಝ್ ಸಲ್ಲಿಸಿರಿ ಮತ್ತು ಬಲಿದಾನ ನೀಡಿರಿ |
إِنَّ شَانِئَكَ هُوَ الْأَبْتَرُ (3) ಖಂಡಿತವಾಗಿಯೂ ನಿಮ್ಮ ಶತ್ರುವೇ ನಿರ್ನಾಮವಾಗುವನು |