القرآن باللغة الكانادا - سورة القارعة مترجمة إلى اللغة الكانادا، Surah Qariah in Kannada. نوفر ترجمة دقيقة سورة القارعة باللغة الكانادا - Kannada, الآيات 11 - رقم السورة 101 - الصفحة 600.
الْقَارِعَةُ (1) ಭಾರೀ ಆಘಾತ |
مَا الْقَارِعَةُ (2) ಏನದು, ಭಾರೀ ಆಘಾತ |
وَمَا أَدْرَاكَ مَا الْقَارِعَةُ (3) ಆ ಭಾರೀ ಆಘಾತವೇನೆಂದು, ನಿಮಗೇನು ಗೊತ್ತು |
يَوْمَ يَكُونُ النَّاسُ كَالْفَرَاشِ الْمَبْثُوثِ (4) ಅಂದು ಜನರು ಚದರಿದ ಹಾತೆಗಳಂತಾಗುವರು |
وَتَكُونُ الْجِبَالُ كَالْعِهْنِ الْمَنفُوشِ (5) ಮತ್ತು ಪರ್ವತಗಳು, ಪುಡಿಗಟ್ಟಿದ ಉಣ್ಣೆ ಯಂತಾಗುವವು |
فَأَمَّا مَن ثَقُلَتْ مَوَازِينُهُ (6) ಇನ್ನು, ಯಾರ (ಒಳಿತುಗಳ) ತಕ್ಕಡಿ ಅಂದು ಭಾರವಾಗಿರುವುದೋ – |
فَهُوَ فِي عِيشَةٍ رَّاضِيَةٍ (7) – ಅವನು ಸಂತೃಪ್ತನಾಗಿ ಸುಖ ಭೋಗದಲ್ಲಿರುವನು |
وَأَمَّا مَنْ خَفَّتْ مَوَازِينُهُ (8) ಮತ್ತು ಯಾರ ತಕ್ಕಡಿ ಅಂದು ಹಗುರವಾಗಿರುವುದೋ – |
فَأُمُّهُ هَاوِيَةٌ (9) – ತಳವಿಲ್ಲದ ಹೊಂಡವೇ ಅವನ ನೆಲೆಯಾಗಿ ಬಿಡುವುದು |
وَمَا أَدْرَاكَ مَا هِيَهْ (10) ಅದೇನೆಂದು ನಿಮಗೇನು ಗೊತ್ತು |
نَارٌ حَامِيَةٌ (11) ಅದು ಉರಿಯುವ ಬೆಂಕಿಯಾಗಿರುವುದು |